Asianet Suvarna News Asianet Suvarna News

HSR ಲೇಔಟ್ ಗಲಾಟೆ ಕೇಸ್: ನಲಪಾಡ್ ಸ್ನೇಹಿತ ರಾಹುಲ್ ಸಾಮಾನ್ಯನಲ್ಲ..!

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಲಪಾಡ್ ಸ್ನೇಹಿತನ ಮಾರಾಮಾರಿ ಕೇಸ್‌ಗೆ ಸಂಬಂಧಿಸಿದಂತೆ ಒಂದಿಷ್ಟು ಅಪ್‌ಡೇಟ್‌ಗಳು ಸಿಗುತ್ತಿವೆ. ಕುಡಿದ ಮತ್ತಿನಲ್ಲಿ ಸೂರ್ಯಕಾಂತ್ ಎಂಬುವವರ ಮೇಲೆ ಹಲ್ಲೆ ಮಾಡಿದ ರಾಹುಲ್ ಉದ್ಯಮಿ. 

First Published Oct 23, 2021, 12:05 PM IST | Last Updated Oct 23, 2021, 12:05 PM IST

ಬೆಂಗಳೂರು (ಅ. 23): ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಲಪಾಡ್ ಸ್ನೇಹಿತನ ಮಾರಾಮಾರಿ ಕೇಸ್‌ಗೆ ಸಂಬಂಧಿಸಿದಂತೆ ಒಂದಿಷ್ಟು ಅಪ್‌ಡೇಟ್‌ಗಳು ಸಿಗುತ್ತಿವೆ. ಕುಡಿದ ಮತ್ತಿನಲ್ಲಿ ಸೂರ್ಯಕಾಂತ್ ಎಂಬುವವರ ಮೇಲೆ ಹಲ್ಲೆ ಮಾಡಿದ ರಾಹುಲ್ ಉದ್ಯಮಿ. ಬಾರ್‌ಗೆ ಬೌನ್ಸರ್, ಗನ್ ಮ್ಯಾನ್ ಜೊತೆ ಬಂದಿದ್ದರು. ಗಲಾಟೆಯ ಬಳಿಕ ಗನ್ ಮ್ಯಾನ್ ರಕ್ಷಣೆಯಲ್ಲಿ ಎಸ್ಕೇಪ್ ಆಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಅಲ್ಪ ಸಂಖ್ಯಾತ ಕಾರ್ಡ್ ಬಳಸಲು ಕಾಂಗ್ರೆಸ್ ಲೆಕ್ಕಾಚಾರ, ಮುಸ್ಲಿಂ ನಾಯಕರೇ ಉಲ್ಟಾ ಹೊಡೆದ್ರಾ.?