ಕುಂದಾಪುರದಲ್ಲೂ ಪಾಕ್ ಪರ ಘೋಷಣೆ, ಜಿಂದಾಬಾದ್ ಎಂದವ ಅಂದರ್
ಬೆಂಗಳೂರಿನಲ್ಲಿ ಫ್ರೀ ಕಾಶ್ಮೀರ ಬರಹ/ ಕುಂದಾಪುರದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ/ ಮಾನಸಿಕ ಅಸ್ವಸ್ಥನಂತೆ ತೋರುವ ವ್ಯಕ್ತಿಯ ವಶಕ್ಕೆ ಪಡೆದ ಪೊಲೀಸರು
ಕುಂದಾಪುರ[ಮಾ. 02] ಬೆಂಗಳೂರಿನಲ್ಲಿ ಗೋಡೆಗಳ ಮೇಲೆ ಫ್ರೀ ಕಾಶ್ಮೀರ ಬರಹ ರಾರಾಜಿಸಿದರೆ ಅತ್ತ ಕುಂದಾಪುರದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಂದಿದೆ.
ಪಾಕಿಸ್ತಾನ ಜಿಂದಾಬಾದ್ ಎಂದ ಅಮೂಲ್ಯ ಲಿಯೋನಾಳ ಅಸಲಿಯತ್ತು!
ಮಾನಸಿಕ ಅಸ್ವಸ್ಥನಂತೆ ಕಂಡುಬಂದ ವ್ಯಕ್ತಿ ವ್ಯಕ್ತಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.