ಅರಳಬೇಕಾದ ಪ್ರೇಮಕಾವ್ಯ ಸಾವಿನಲ್ಲಿ ಅಂತ್ಯ; ತುಂಗೆ ಹೇಳಿದ ಭಗ್ನಪ್ರೇಮದ ಕಹಾನಿ ಇದು!
ತುಂಗಾ ತೀರದ ಮಹಾಕಾವ್ಯವದು. ಅವರಿಬ್ಬರ ಪ್ರೀತಿಗೆ ತುಂಗೆ ಸಾಕ್ಷಿಯಾಗಿದ್ದಳು. ಅವರ ಪಿಸುಮಾತುಗಳನ್ನು, ಜಗಳಗಳನ್ನು ಕೇಳಿಸಿಕೊಂಡಿದ್ದಳು. ಆದರೆ ಇವರ ಪ್ರೀತಿ ಸುಖಾಂತ್ಯವನ್ನು ಕಾಣಲೇ ಇಲ್ಲ.
ಶಿವಮೊಗ್ಗ (ಆ. 28): ತುಂಗಾ ತೀರದ ಮಹಾಕಾವ್ಯವದು. ಅವರಿಬ್ಬರ ಪ್ರೀತಿಗೆ ತುಂಗೆ ಸಾಕ್ಷಿಯಾಗಿದ್ದಳು. ಅವರ ಪಿಸುಮಾತುಗಳನ್ನು, ಜಗಳಗಳನ್ನು ಕೇಳಿಸಿಕೊಂಡಿದ್ದಳು. ಆದರೆ ಇವರ ಪ್ರೀತಿ ಸುಖಾಂತ್ಯವನ್ನು ಕಾಣಲೇ ಇಲ್ಲ.
ಇವರಿಬ್ಬರ ವಯಸ್ಸು ಇಪ್ಪತ್ತರ ಆಸುಪಾಸು. ಇಬ್ಬರು ಪ್ರೇಮಪಾಶಕ್ಕೆ ಬಿದ್ದು ಬಹಳ ಸಮಯವೇ ಆಗಿತ್ತು. ಇವರಿಬ್ಬರೂ ಅಕ್ಕಪಕ್ಕದ ಊರಿನವರು. ಈ ವಿಚಾರ ಹುಡುಗಿಯ ದೊಡ್ಡಪ್ಪನ ಮಗನಿಗೆ ಗೊತ್ತಾಗಿದೆ. ಹುಡುಗನಿಗೆ ಬೈದು ಕಳುಹಿಸಿದ್ದಾನೆ. ಇಬ್ಬರದ್ದು ಅಂತರ್ಜಾತಿ ಆಗಿದ್ದರಿಂದ ಇನ್ನಷ್ಟು ಸಮಸ್ಯೆ ಆಗಬಹುದು. ಇಬ್ಬರೂ ಒಂದಾಗೋಕೆ ಸಾಧ್ಯವೇ ಇಲ್ಲ ಎಂಬುದು ಇಬ್ಬರಿಗೂ ಚಿಂತೆಯಾಗಿತ್ತು. ಅದೇ ಚಿಂತೆಯಲ್ಲಿ ಇಬ್ಬರೂ ಆತ್ಮಹತ್ಯೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಶಿವಮೊಗ್ಗ: ರೌಡಿ ಶೀಟರ್.. ಲವ್ ಸ್ಟೋರಿ, ಮದ್ಯದ ಅಮಲು.. ಮಸಣಕ್ಕೆ ನಡೆದ!