ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ: ಕೊಲೆ ಮಾಡಿರೋದಾಗಿ ಒಪ್ಪಿಕೊಳ್ಳೋಕೆ 5 ಲಕ್ಷ ಹಣ!

ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶವಮೂರ್ತಿ 5 ಲಕ್ಷ ಹಣ ಪಡೆದಿದ್ದ ಎಂದು ತಿಳಿದುಬಂದಿದೆ. 
 

First Published Jul 13, 2024, 11:43 AM IST | Last Updated Jul 13, 2024, 12:24 PM IST

ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ (Renukaswamy murder case) ಸಂಬಂಧಿಸಿದಂತೆ ಕೊಲೆ ಮಾಡಿರೋದಾಗಿ ಒಪ್ಪಿಕೊಳ್ಳೋಕೆ 5 ಲಕ್ಷ ಹಣ ಕೊಟ್ಟಿರುವ ಆರೋಪ ಕೇಳಿಬಂದಿದೆ. ದರ್ಶನ್‌ (Darshan) ಗ್ಯಾಂಗ್‌ನಿಂದ ಕೇಶವಮೂರ್ತಿ (Keshavamurthy) 5 ಲಕ್ಷ ಹಣ ಪಡೆದಿದ್ದ ಎಂದು ತಿಳಿದುಬಂದಿದೆ. ಮೃತದೇಹ ವಿಲೇವಾರಿ ಸೇರಿ 5 ಲಕ್ಷ ಹಣವನ್ನು ಕೇಶವಮೂರ್ತಿ ಪಡೆದಿದ್ದನಂತೆ. ಆತನ ಅಣ್ಣನ ಬಳಿಯಿಂದ ಹಣವನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಹಣವನ್ನು ಪಡೆದು ಅಣ್ಣ ಜಗದೀಶ್‌ಗೆ ಕೇಶವಮೂರ್ತಿ ನೀಡಿದ್ದನಂತೆ. 5 ಲಕ್ಷದಲ್ಲಿ 70 ಸಾವಿರ ಹಣವನ್ನು ಜಗದೀಶ್ ಖರ್ಚು ಮಾಡಿದ್ದಾನೆ. ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಸದನ ಸಮರಕ್ಕೆ ಮೈತ್ರಿಪಡೆ ಸಿದ್ಧತೆ..ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮಿತ್ರಪಡೆ ರೂಪುರೇಷೆ

Video Top Stories