ವಸತಿ ಸಚಿವ ಸೋಮಣ್ಣಗೂ..ವಂಚಕ ಯುವರಾಜ್‌ಗೂ ಏನ್ ಲಿಂಕ್!
ವಂಚಕ ಯುವರಾಜ್ ನೊಂದಿಗೆ ಯಾರಿಗೆಲ್ಲ ನಂಟಿತ್ತು/ ವಸತಿ ಸಚಿವ ವಿ ಸೋಮಣ್ಣ ಯುವರಾಜ್ ಮನೆಯಲ್ಲಿ ಊಟ ಮಾಡಿದ್ದರು/ ಯುವರಾಜ್ ಜತೆ ನನಗೆ ವ್ಯವಹಾರಿಕ ಸಂಬಂಧ ಇಲ್ಲ/ ಸಚಿವ ಸೋಮಣ್ಣ ಸ್ಪಷ್ಟನೆ
ಬೆಂಗಳೂರು(ಜ. 09) ವಂಚಕ ಯುವರಾಜ್ ವಿಚಾರಣೆ ಮಾಡುತ್ತ ಒಂದೊಂದೆ ಅಂಶಗಳು ಬಹಿರಂಗವಾಗುತ್ತಿದೆ. ವಸತಿ ಸಚಿವ ವಿ ಸೋಮಣ್ಣ ಸಹ ಸ್ಪಷ್ಟನೆ ನೀಡಿದ್ದಾರೆ.
ಅಷ್ಟಕ್ಕೂ ಸ್ವಿಟಿ ರಾಧಿಕಾ ಮಾಡಿಕೊಂಡ ಮಿಸ್ಟೇಕ್ ಏನು?
ಯುವರಾಜ್ ನನ್ನ ಕ್ಷೇತ್ರದಲ್ಲಿಯೇ ವಾಸವಿದ್ದ.. ಆತನ ಮನೆಗೆ ಹೋಗಿದ್ದೆ.. ಮನೆ ನೋಡಿ ದಂಗಾಗಿದ್ದೆ.. ಆತನ ಜತೆ ಯಾವುದೆ ವ್ಯವಹಾರ ಇಟ್ಟುಕೊಂಡಿರಲಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.