Asianet Suvarna News Asianet Suvarna News

ಕೇವಲ 50 ಸಾವಿರಕ್ಕೆ ಯುವಕನ ಭೀಕರ ಹತ್ಯೆ: ನಡೆದಿದ್ದು ಸುಪಾರಿ ಕೊಲೆ, ಆದ್ರೆ ಕೊಟ್ಟವರ್ಯಾರು?

ರ್ಜನ ಪ್ರದೇಶದಲ್ಲಿ ಬಿದ್ದಿತ್ತು ಯುವಕನ ಶವ..! ಕೇವಲ 50 ಸಾವಿರಕ್ಕೆ ನಡೆದಿತ್ತು ಭೀಕರ ಹತ್ಯೆ..! ನಡೆದಿದ್ದು ಸುಪಾರಿ ಕೊಲೆ, ಆದ್ರೆ ಕೊಟ್ಟವರ್ಯಾರು..? ಮಾಸ್ಟರ್ ಮೈಂಡ್..!? ಇದೇ ಇವತ್ತಿನ ಎಫ್ ಐಆರ್ 

Aug 11, 2022, 6:05 PM IST

ಕಲಬುರಗಿ, (ಆಗಸ್ಟ್.12): ನಿರ್ಜನ ಪ್ರದೇಶದಲ್ಲಿ ಬಿದ್ದಿತ್ತು ಯುವಕನ ಶವ..! ಕೇವಲ 50 ಸಾವಿರಕ್ಕೆ ನಡೆದಿತ್ತು ಭೀಕರ ಹತ್ಯೆ..! ನಡೆದಿದ್ದು ಸುಪಾರಿ ಕೊಲೆ, 

ಕೆಲಸ ಬಿಡುತ್ತೇನೆ ಎಂದ ಪತ್ನಿಯನ್ನು ಚಾಕುವಿನಿಂದ ಕೊಚ್ಚಿ ಕೊಂದ ಪತಿ

ಮೃತ ನಾಗರಾಜು ಕುಡಿತದ ಚಟ ಹೊಂದಿದ್ದ.. ಯಾವುದೇ ಜವಾಬ್ದಾರಿ ಇಲ್ಲದೆ ಓಡಾಡ್ಕೊಂಡು ಇದ್ದ.. ಪೇಂಟಿಂಗ್ ಕೆಲಸ ಮಾಡ್ತಿದ್ರೂ ಕೂಡ ಅದನ್ನು ನೆಟ್ಟಗೆ ಮಾಡದೇ ಬೇಕಾಬಿಟ್ಟಿ ಆಗಿ ಇದ್ದ.. ಅಂತಹ ನಾಗಾರಾಜನ ಕೊಲೆ ಮಾಡೋಕೆ ಕಾರಣವಾದ್ರೂ ಏನು ಅನ್ನೋದು ಪೊಲೀಸರಿಗೂ ಕೂಡ ತಲೆ ನೋವುಸಿತ್ತು.. ಆದ್ರೆ ಕೊಟ್ಟವರ್ಯಾರು..? ಮಾಸ್ಟರ್ ಮೈಂಡ್..!? ಇದೇ ಇವತ್ತಿನ ಎಫ್ ಐಆರ್ 

Video Top Stories