ದೊಡ್ಡವರ ಮಕ್ಕಳ ಅಟ್ಟಹಾಸ, ಆಕ್ಸಿಡೆಂಟ್ ಪ್ರಶ್ನಿಸಿದ್ದಕ್ಕೆ ಪ್ರಭಾವಿ ಮಂತ್ರಿ ಸಂಬಂಧಿಯಿಂದ ಹಲ್ಲೆ

ತಾಜ್ ವೆಸ್ಟೆಂಡ್ ಹೊಟೇಲ್ ಎದುರು ದೊಡ್ಡವರ ಮಕ್ಕಳ ಗಲಾಟೆ/ ಪ್ರಕರಣದ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಮಂತ್ರಿಗಳ ಸಂಬಂಧಿ ಎಂದು ಹೇಳೀಕೊಂಡು ಯುವಕರ ಮೇಲೆ ದಾಳಿ ಮಾಡಿದ ಮಂತ್ರಿ ಮಕ್ಕಳು/ಹೋಳಿ ಹಬ್ಬದ ವೇಳೆ ದೊಡ್ಡವರ ಮಕ್ಕಳ ಗಲಾಟೆ/ ಪೊಲೀಸರಿಗೆ ದೂರು ನೀಡದೆ ರಾಜಿ ಸಂಧಾನ

First Published Mar 12, 2020, 4:37 PM IST | Last Updated Mar 12, 2020, 4:40 PM IST

ಬೆಂಗಳೂರು(ಮಾ.12)  ರಾಜ್ಯದಲ್ಲಿ ದೊಡ್ಡವರ ಮಕ್ಕಳ ಅಟ್ಟಹಾಸ ಮೀತಿ ಮೀರುತ್ತಾ ಇದೇಯಾ? ಅಂಥದ್ದೊಂದು ಪ್ರಶ್ನೆ ಮೂಡಿದೆ. ಆಕ್ಸಿಡೆಂಟ್ ಮಾಡಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆಯೇ ಹಲ್ಲೆ ಮಾಡಿದ್ದಾರೆ.

ನಾನು ಒಳ್ಳೆಯವನಾಗಿದ್ದೇನೆ..ಕಣ್ಣೀರಿಟ್ಟ ನಲಪಾಡ್

ನಾನು ಮಂತ್ರಿಗಳ ಸಂಬಂಧಿ ಎಂದು ಹೇಳಿಕೊಂಡು ಹಲ್ಲೆ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಹಾಗಾದರೆ ಇಲ್ಲಿ ನಡೆದಿದ್ದು ಏನು ನೀವೆ ಗಮನಿಸಿ.