Asianet Suvarna News Asianet Suvarna News

ಹಾವೇರಿ; ಇದೆಂಥಾ ಜನ್ಮದಿನ!  ಉರ್ದು ಶಾಲೆ ಆವರರಣದಲ್ಲಿ ಮಚ್ಚಿನಿಂದ ಕೇಕ್ ಕತ್ತರಿಸಿದ!

Jul 29, 2021, 10:16 PM IST

ಹಾವೇರಿ (ಜು. 29)  ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಸರ್ಕಾರಿ ಉರ್ದು ಶಾಲಾ ಆವರಣದಲ್ಲಿ ಮಚ್ಚಿನಿಂದ ಕೇಕ್ ಕಟ್‌ ಮಾಡಿ  ಸಾದಿಕ್ ಹವ್ಹಾಲದಾರ ಎಂಬಾತ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಐದಾರು ಕೇಕ್‌ಗಳನ್ನು ಲಾಂಗ್‌ನಿಂದ ಒಟ್ಟಿಗೆ ಕತ್ತರಿಸಿ ಅಸಭ್ಯ ವರ್ತಿಸಿದ್ದಾನೆ.

ಮಚ್ಚು ಹಿಡಿದು ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಹತ್ಯೆಯಾದ

ಕಳೆದ 3 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ  ಬಂದಿದೆ. ಮೊಬೈಲ್ ಸ್ಟೇಟಸ್ ಹಾಕಿಕೊಂಡಾಗ ವಿಡಿಯೋ ಹೊರಗೆ ಬಂದಿದ್ದು  ಗುತ್ತಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.