ಫ್ರಾಡ್ ಯುವರಾಜ್‌ನ ಮತ್ತೊಂದು ಮಹಾವಂಚನೆ ಪ್ರಕರಣ ಬಟಾಬಯಲು!
ವಂಚಕ ಯುವರಾಜ್ ನ ಮತ್ತೊಂದು ಮಹಾವಂಚನೆ ಪ್ರಕರಣ/ ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬರಿಗೆ ಹಣ ಕೊಡಿಸುವುದಾಗಿ ವಂಚನೆ/ ಹತ್ತು ಲಕ್ಷ ಕೊಡಿ ಎಪ್ಪತ್ತು ಲಕ್ಷ ಕೊಡಿಸುತ್ತೇನೆ ಎಂದು ವಂಚನೆ
ಬೆಂಗಳೂರು(ಜ. 09) ವಂಚಕ ಯುವರಾಜ್ ನ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಿರ್ಮಾಪಕ ಸಹದೇವ್ ಗೆ ಹಣ ಕೊಡಿಸುತ್ತೇನೆ ಎಂದು ವಂಚನೆ ಮಾಡಿದ್ದ ಪ್ರಕರಣ ಬಯಲಾಗಿದೆ.
ಅಷ್ಟಕ್ಕೂ ಸ್ವಿಟಿ ರಾಧಿಕಾ ಮಾಡಿಕೊಂಡ ಮಿಸ್ಟೇಕ್ ಏನು?
ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ವಂಚಕ ಯುವರಾಜ್ ಖಾತೆಯಿಂದ ಕೋಟಿ ಕೋಟಿ ಹಣ ವರ್ಗಾವಣೆಯಾಗಿತ್ತು ಎಂಬ ಆಧಾರದ ಮೇಲೆ ಸಿಸಿಬಿ ರಾಧಿಕಾ ಕುಮಾರಸ್ವಾಮಿ ಅವರ ವಿಚಾರಣೆಯನ್ನು ನಡೆಸಿತ್ತು.