Crime : ಬೆಂಗಳೂರು ಟೆಕ್ಕಿಗಳಿಂದ NRI ಅಮೆರಿಕಾ ವ್ಯಕ್ತಿಗೆ ದೋಖಾ
ಸಿಲಿಕಾನ್ ಸಿಟಿಯ ಟೆಕ್ಕಿಗಳಿಂದ ಎನ್‌ಆರ್‌ಐ ಅಮೆರಿಕಾ ವ್ಯಕ್ತಿಗೆ ಮೋಸವಾಗಿದೆ.
ಬೆಂಗಳೂರು (ನ. 10): ಸಿಲಿಕಾನ್ ಸಿಟಿಯ ಟೆಕ್ಕಿಗಳಿಂದ ಎನ್‌ಆರ್‌ಐ (NRI) ಅಮೆರಿಕಾ ವ್ಯಕ್ತಿಗೆ ಮೋಸವಾಗಿದೆ.
ಕೆಂಗೇರಿ ಬಳಿ 6 ಸೈಟ್ ಕೊಡಿಸುತ್ತೇವೆಂದು ಹಣ ಪಡೆದು ಮೋಸ ಮಾಡಿದ್ದಾರೆಂದು IIS ಕಂಪನಿಯ ರೋಹಿತ್ ರಾಮನಾಥನ್, ಕೆ ವಿ ಶ್ರೀನಂದ ವರ್ಮಾ, H S ರಾಮಕೃಷ್ಣ, ಮಹೇಶ್ ಶೇಷಾದ್ರಿಯ ವಿರುದ್ಧ NRI ಅಜಯ್ ದೂರು ನೀಡಿದ್ದಾರೆ. ಇವರೆಲ್ಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬಿಟ್ ಕಾಯಿನ್ ಹಗರಣದ ಬಗ್ಗೆ ದಾಖಲೆ ಏನಿದೆ..? ಸಿದ್ದುಗೆ ಸಿಎಂ ಪ್ರಶ್ನೆ