Exclusive: ಹರ್ಷನಿಗೆ ಯುವತಿಯಿಂದ ವಿಡಿಯೋ ಕಾಲ್.. ಕೊನೆಯ 15 ನಿಮಿಷಗಳು!
* ಹರ್ಷ ಕೊಲೆಗೂ ಮುನ್ನ ಆ ಹದಿನೈದು ನಿಮಿಷಗಳು
* ಹರ್ಷನ ಬಳಿ ಇದ್ದ ಮೊಬೈಲ್ ಗೆ ಬಂದ ಅನಾಮಧೇಯ ಕರೆ
* ಕೊಲೆಗೂ ಮುನ್ನ ಒಂದು ವಾರದ ಕತೆ
* ಜಾಡು ಬೆನ್ನು ಹತ್ತಿದಾಗ ಸ್ಫೋಟಕ ಮಾಹಿತಿ
ಶಿವಮೊಗ್ಗ(ಫೆ. 23) ಶಿವಮೊಗ್ಗದಲ್ಲಿ ಹಿಂದು (Hindu) ಕಾರ್ಯಕರ್ತ ಹರ್ಷ ಕೊಲೆ ನಂತರ ಅನೇಕ ಬೆಳವಣಿಗೆಳು ನಡೆಯುತ್ತಲೇ ಇವೆ. ರಾಜಕೀಯ (Political Leaders) ನಾಯಕರು ಪರಸ್ಪರ ಕೆಸರು ಎರೆಚಾಟದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾದರೆ ಹರ್ಷ ಕೊಲೆಗೆ ಮೊದಲೆ ಸ್ಕೆಚ್ ಹಾಕಲಾಗಿತ್ತೆ? ಕೊಲೆಗೂ (Murder) ಮುನ್ನ ದುಷ್ಕರ್ಮಿಗಳು ಏನೆಲ್ಲ ದುರಾಲೋಚನೆ ಮಾಡಿಕೊಂಡಿದ್ದರು?
Shivamogga: ವರದಿ ಬಂದ ಬಳಿಕ NIA ಗೆ ಕೊಡುವ ಬಗ್ಗೆ ನಿರ್ಧಾರ: ಸಿಎಂ
ಎರಡು ವಾರದಿಂದ ಹರ್ಷನನ್ನು ಹಂತಕರು ಬೆನ್ನು ಹತ್ತಿದ್ದರಾ? ಕೊಲೆಗೂ ಮುನ್ನವೇ ಆತನ ಮೊಬೈಲ್ (Mobile) ನಾಪತ್ತೆಯಾಗಿತ್ತಾ? ಕೊನೆ ಕ್ಷಣದಲ್ಲಿ ಏನೇನಾಯ್ತು? ಎಲ್ಲ ಮಾಹಿತಿ ಇಲ್ಲಿದೆ.