ಎಣ್ಣೆ ಏಟಿನಲ್ಲಿದ್ದ ಬೆಂಗ್ಳೂರ ಯುವತಿಯ ಅಡ್ಡಾದಿಡ್ಡಿ ಕಾರು ಚಾಲನೆ ತಂದ ಅನಾಹುತ

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ/ ಬೆಂಗಳೂರು ವಿದ್ಯಾರ್ಥಿನಿಯ ಆಟಾಟೋಪ/ ಎಣ್ಣೆ ಅಮಲು ಏನೆಲ್ಲಾ ಮಾಡಿಸುತ್ತದೆ/ ಬಿಟಿಎಂ ಲೇಔಟ್ ನ ಏಳನೇ ಕ್ರಾಸ್ ಬಳಿ ಘಟನೆ

First Published May 11, 2020, 9:41 PM IST | Last Updated May 11, 2020, 9:42 PM IST

ಬೆಂಗಳೂರು(ಮೇ 11)  ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದೇ ನೀಡಿದ್ದು ಒಂದೆಲ್ಲಾ ಒಂದು ಉಪಟಳ ಜಾಸ್ತಿಯಾಗಿ ಹೋಗಿದೆ. ಬೆಂಗಳೂರಿನ ಯುವತಿ ಕುಡಿದ ಮತ್ತಿನಲ್ಲಿ ಮಾಡಿದ ಕೆಲಸ ನೀವೇ ನೋಡಿ. 

ಫುಲ್ ಟೈಟಾಗಿ ಪುಟ್ಟ ಕಂದಮ್ಮನೊಂದಿಗೆ ರಸ್ತೆಯಲ್ಲೆ ಮಲುಗಿದ ತಂದೆ

ಕುಡಿದ ಮತ್ತಿನಲ್ಲಿ ಯುವತಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದಾರೆ.  ತಡರಾತ್ರಿ ಬೆಂಗಳೂರಿನ ಬಿಟಿಎಂ ಲೇಔಟ್ ನ ಏಳನೇ ಕ್ರಾಸ್ ಬಳಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ವಿದ್ಯಾರ್ಥಿನಿ  ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆಸಿದ್ದು  ಮೈಕೋ ಲೇಔಟ್ ಸಂಚಾರಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

 

Video Top Stories