ಧಾರಾಕಾರ ಮಳೆ ನಡುವೆ ಉರಿದ ಕಾರು, ಎಲ್ಲಾ ಎಣ್ಣೆ ಅವಾಂತರ
ಧಾರಾಕಾರ ಮಳೆ ನಡುವೆ ಬೆಂಗಳೂರಲ್ಲಿ ಕಾರು ಪಲ್ಟಿ/ ಕುಡಿದು ವಾಹನ ಚಾಲನೆ ಮಾಡಿದ್ದೇ ಘಟನೆಗೆ ಕಾರಣ? ಕಾರಿನಲ್ಲಿದ್ದ ಐವರು ಗ್ರೇಟ್ ಎಸ್ಕೇಪ್
ಬೆಂಗಳೂರು(ಮೇ 24) ಧಾರಾಕಾರ ಮಳೆ ನಡುವೆ ಬೆಂಗಳೂರಲ್ಲಿ ಕಾರೊಂದು ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಕಾರು ಹೊತ್ತು ಉರಿದಿದೆ. ಇದು ಪಕ್ಕಾ ಕುಡುಕರ ಅವಾಂತರ.
ಎಣ್ಣೆ ಏಟಲ್ಲಿ ಯುವತಿಯ ಅಡ್ಡಾದಿಡ್ಡಿ ಚಾಲನೆ
ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ ಕಾರು ಹೊತ್ತಿ ಉರಿದಿದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಬಚಾವಾಗಿದ್ದಾರೆ.