Asianet Suvarna News Asianet Suvarna News

ಚಿಲ್ಲರೆ ಕಾಸಿಗಾಗಿ ಜೋಡಿ ಕೊಲೆ: ಸೈಕೋ ವ್ಯಕ್ತಿಯಿಂದ ಇಬ್ಬರ ಹತ್ಯೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮೈಸೂರಿನ ಹುಣಸೂರಿನಲ್ಲಿ ಜೋಡಿ ಕೊಲೆ ಮಾಡಲಾಗಿದೆ. ಅದು ಕೂಡ ಚಿಲ್ಲರೆ ಕಾಸಿಗಾಗಿ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.
 

First Published Jun 23, 2023, 9:28 AM IST | Last Updated Jun 23, 2023, 9:28 AM IST

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಪರಸಯ್ಯನ ಛತ್ರದ ಬಳಿ ಇರುವ ಎಸ್​​ ಎನ್ ಶಾಮಿಲ್‌ನಲ್ಲಿ ಕೊಲೆಯಾಗಿದೆ.ಚಿಲ್ಲರೆ ಕಾಸಿಗಾಗಿ ಕೊಲೆ ಮಾಡಲಾಗಿದೆ. ಮಲಗಿದ್ದವರ ಮೇಲೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಕೊಲೆಯ ದೃಶ್ಯ ಸೆರೆಯಾಗಿದೆ.ಈತ ಸೈಕೋ ವ್ಯಕ್ತಿಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹಲವು ಕಳ್ಳತನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ. ಪ್ರತಿದಿನ ಗಾಂಜಾ ಸೇವಿಸಿ ಜನರಿಗೆ ತೊಂದರೆ ನೀಡುತ್ತಿದ್ದ ಎಂದು ತಿಳಿದುಬಂದಿದೆ. ವೆಂಕಟೇಶ್ (75) ಹಾಗೂ ಷಣ್ಮುಖ (65) ಕೊಲೆಯಾದವರು ಎಂದು ತಿಳಿದುಬಂದಿದೆ. 

ಇದನ್ನೂ ವೀಕ್ಷಿಸಿ: ಭಾರತ-ಅಮೆರಿಕಾದ ಡಿಎನ್‌ಎಯಲ್ಲಿಯೇ ಪ್ರಜಾಪ್ರಭುತ್ವವಿದೆ: ಪ್ರಧಾನಿ ಮೋದಿ

Video Top Stories