ಪಾಕ್‌ ಪ್ರೇಮಿ ಕಾನ್ಸ್‌ಸ್ಟೇಬಲ್; ಹಿಂದೂ ಹುಡುಗಿಯರೇ ಟಾರ್ಗೆಟ್..!

ದಾವಣಗೆರೆ ಕಾನ್ಸ್‌ಸ್ಟೇಬಲ್, ಪಾಕ್‌ ಪ್ರೇಮಿ ಸನಾವುಲ್ಲಾ ಇನ್ನೊಂದು ಮುಖ ಅನಾವರಣವಾಗಿದೆ. ಈತ ನಾಪತ್ತೆಯಾಗಿ 4 ದಿನವಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಈತನ ವಿರುದ್ಧ ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. 

First Published Aug 26, 2020, 10:28 AM IST | Last Updated Aug 26, 2020, 10:28 AM IST

ಬೆಂಗಳೂರು (ಆ. 26): ದಾವಣಗೆರೆ ಕಾನ್ಸ್‌ಸ್ಟೇಬಲ್, ಪಾಕ್‌ ಪ್ರೇಮಿ ಸನಾವುಲ್ಲಾ ಇನ್ನೊಂದು ಮುಖ ಅನಾವರಣವಾಗಿದೆ. ಈತ ನಾಪತ್ತೆಯಾಗಿ 4 ದಿನವಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಈತನ ವಿರುದ್ಧ ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. 

ಜೊತೆಗೆ ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಸ್ನೇಹ ಬೆಳೆಸುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ಈತನ ಮೇಲಿನ ಆರೋಪ ಇದೇ ಮೊದಲಲ್ಲ. ಪೊಲೀಸ್ ಇಲಾಖೆಯಲ್ಲಿಯೂ ಈತನ ಬಗ್ಗೆ ಒಳ್ಳೆ ಅಭಿಪ್ರಾಯ ಇಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೊಡಿ..!

ಪಾಕ್‌ ಪ್ರೇಮಿ ಪೊಲೀಸ್ ಪೇದೆ ಪತ್ತೆಗೆ ಬಲೆ; ವಿಶೇಷ ತನಿಖಾ ತಂಡ ರಚನೆ

Video Top Stories