ಪಾಕ್‌ ಪ್ರೇಮಿ ಪೊಲೀಸ್ ಪೇದೆ ಪತ್ತೆಗೆ ಬಲೆ; ವಿಶೇಷ ತನಿಖಾ ತಂಡ ರಚನೆ

ಇರೋದು ಸರ್ಕಾರಿ ಹುದ್ದೆ, ಮಾಡಿದ್ದು ದೇಶವಿರೋಧಿ ಕೆಲಸ. ಪಡೆಯೋದು ಸರ್ಕಾರಿ ಸಂಬಳ. ಆದರೆ ಪಾಕಿಸ್ತಾನದ ಮೇಲೆ ಪ್ರೀತಿ. ಇದು ದಾವಣಗೆರೆ ಪೋಲಿಸ್‌ ಪೇದೆಯ ಪಾಕ್‌ ಮೇಲಿನ ಪ್ರೀತಿಯ ಕಥೆ. ಪೊಲೀಸ್ ಪೇದೆ ಸನಾವುಲ್ಲಾ ಪಾಕ್‌ ಪೇಜ್ ಶೇರ್ ಮಾಡುತ್ತಿದ್ದ. ಮತೀಯ ವಿಚಾರಗಳ ಕಿಚ್ಚಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದ ಈ ಪೇದೆ ಎಂಬ ಆರೋಪವೂ ಇದೆ. ಇನ್ನು 10 ವರ್ಷದಲ್ಲಿ ಭಾರತ ಇಸ್ಲಾಂ ರಾಷ್ಟ್ರವಾಗುತ್ತೆ ಎನ್ನುತ್ತಿದ್ದ ಈತ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದ್ದು, ಈತ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಾನೆ. 

First Published Aug 24, 2020, 10:54 AM IST | Last Updated Aug 24, 2020, 11:50 AM IST

ದಾವಣಗೆರೆ (ಆ. 24): ಇರೋದು ಸರ್ಕಾರಿ ಹುದ್ದೆ, ಮಾಡಿದ್ದು ದೇಶವಿರೋಧಿ ಕೆಲಸ. ಪಡೆಯೋದು ಸರ್ಕಾರಿ ಸಂಬಳ. ಆದರೆ ಪಾಕಿಸ್ತಾನದ ಮೇಲೆ ಪ್ರೀತಿ. ಇದು ದಾವಣಗೆರೆ ಪೋಲಿಸ್‌ ಪೇದೆಯ ಪಾಕ್‌ ಮೇಲಿನ ಪ್ರೀತಿಯ ಕಥೆ. ಪೊಲೀಸ್ ಪೇದೆ ಸನಾವುಲ್ಲಾ ಪಾಕ್‌ ಪೇಜ್ ಶೇರ್ ಮಾಡುತ್ತಿದ್ದ. ಮತೀಯ ವಿಚಾರಗಳ ಕಿಚ್ಚಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದ ಈ ಪೇದೆ ಎಂಬ ಆರೋಪವೂ ಇದೆ. ಇನ್ನು 10 ವರ್ಷದಲ್ಲಿ ಭಾರತ ಇಸ್ಲಾಂ ರಾಷ್ಟ್ರವಾಗುತ್ತೆ ಎನ್ನುತ್ತಿದ್ದ ಈತ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದ್ದು, ಈತ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಾನೆ. 

 

Video Top Stories