'ದರ್ಶನ್ ಬೈಗುಳ ತಾಳಲಾರದೆ ಕೆಲಸ ಬಿಟ್ಟೆ'

* ಸಂದೇಶ್ ಹೋಟೆಲ್ ನಲ್ಲಿ ಗಲಾಟೆ ಪ್ರಕರಣ 
* ದರ್ಶನ್ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದವರ  ಹೇಳಿಕೆ
* ದರ್ಶನ್  ಮದ್ಯ ಸೇವನೆ ಮಾಡಿದ್ದಾಗ ಅತಿ ಕೆಟ್ಟದಾಗಿ ವರ್ತನೆ ಮಾಡ್ತಾರೆ

First Published Jul 15, 2021, 10:31 PM IST | Last Updated Jul 15, 2021, 10:33 PM IST

ಬೆಂಗಳೂರು(ಜು. 15)  ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದದಿದೆ. ಹಾರ್ಸ್ ರೈಡರ್ ಒಬ್ಬರು ಮಾತನಾಡುತ್ತ  ವಿಚಾರ ತಿಳಿಸಿದ್ದಾರೆ.

ದರ್ಶನ್ ಮೇಲೆ ಇಂದ್ರಜಿತ್ ಮಾಡಿದ ಆರೋಪಗಳು

ದರ್ಶನ್  ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಮಾತೊಂದನ್ನು ಹೇಳಿದ್ದು ದರ್ಶನ್ ಮದ್ಯ ಸೇವನೆ ಮಾಡಿದಾಗ ತುಂಬಾ ಕೆಟ್ಟದಾಗಿ ವರ್ತನೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. 

Video Top Stories