ಮೋದಿ ಕನಸಿನ ಜಲ ಜೀವನ್ ಮಿಷನ್ ಯೋಜನೆ ಹಳ್ಳ ಹಿಡಿಯಲು ಅಸಲಿ ಕಾರಣ!

* ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನಸಿನ ಯೋಜನೆ ಏನಾಗುತ್ತಿದೆ?
*  ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆ ಬಗ್ಗೆ ಜನ ಏನೆನ್ನುತ್ತಾರೆ?
* ನೀರಿನ ವ್ಯವಸ್ಥೆ ಚೆನ್ನಾಗಿದ್ದರೂ ಇಂಥದ್ದು ಬೇಕಾ?
* ಜನರಿಂದ ಹೆಚ್ಚುವರಿಯಾಗಿ ಹಣ ಪಡೆಯಲಾಗುತ್ತಿದೆಯೇ?

First Published Sep 4, 2021, 4:01 PM IST | Last Updated Sep 4, 2021, 4:01 PM IST

ದಾವಣಗೆರೆ(ಸೆ. 04)  ಕವರ್ ಸ್ಟೋರಿ ಈ ಬಾರಿ ಮತ್ತೊಂದು ದೊಡ್ಡ ಸುದ್ದಿಯನ್ನು ಬೆನ್ನು ಹತ್ತಿದೆ. ಸರ್ಕಾರ ಯೋಜನೆಯನ್ನೇನೋ ಸಿದ್ಧ ಮಾಡಿದೆ. ಆದರೆ ಇದರಿಂದ ಜನರಿಗೆ ಲಾಭ ಆಗುತ್ತಿರುವ ಬದಲು ಹೊರೆಯೇ ಬೀಳುತ್ತಿದೆ.

ಫುಲ್ ನೈಟ್ 5  ಸಾವಿರ.. ತಾಸಿಗೆ ಇಷ್ಟು.. ಬೆಂಗಳೂರಿನ ನಶೆ ರಾಣಿಯರು

ಸರ್ಕಾರವೂ ಬೇಡ..ಅದರ ಸಹವಾಸವೂ ಬೇಡ... ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆಯ ಬಗ್ಗೆ ಬರುತ್ತಿರುವ ಅಭಿಪ್ರಾಯ. ಗ್ರಾಮೀಣ ಜನರಿಗೆ ಕುಡಿಯುವ ನೀರು ನೀಡಲು ಸಿದ್ಧ ಮಾಡಿರುವ ಯೋಜನೆ. ಆದರೆ ಈ ಯೋಜನೆ ಅನುಷ್ಠಾನ ಆಗುತ್ತಿರುವ ರೀತಿ ಮಾತ್ರ ಪ್ರಶ್ನೆ ಮಾಡುವಂತಿದೆ.  ಎಷ್ಟು ಜನರಿಗೆ ನಲ್ಲಿ ಸಂಪರ್ಕ ನೀಡಲಾಗಿದೆ? ದಾವಣಗೆರೆ ಜಿಲ್ಲೆಯ ಸ್ಥಿತಿ ಏನು?