ದಾವಣಗೆರೆ: ಹುಡುಗಿಗೆ‌ ಮೆಸೇಜ್, ದಲಿತ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ

ಹುಡುಗಿಗೆ ಮೆಸೇಜ್ ಮಾಡುತ್ತಿದ್ದನೆಂದು ದಲಿತ ಯುವಕನನ್ನು ಅರೆ ಬೆತ್ತಲೆ ಮಾಡಿ ಹಲ್ಲೆ, ಮೆರವಣಿಗೆ  ಮಾಡಿರುವ ಘಟನೆ ಇಲ್ಲಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

First Published May 16, 2022, 4:10 PM IST | Last Updated May 16, 2022, 4:13 PM IST

ದಾವಣಗೆರೆ (ಮೇ. 16): ಹುಡುಗಿಗೆ ಮೆಸೇಜ್ ಮಾಡುತ್ತಿದ್ದನೆಂದು ದಲಿತ ಯುವಕನನ್ನು ಅರೆ ಬೆತ್ತಲೆ ಮಾಡಿ ಹಲ್ಲೆ, ಮೆರವಣಿಗೆ  ಮಾಡಿರುವ ಘಟನೆ ಇಲ್ಲಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಬಾಗಲಕೋಟೆ: ಲಾರಿ-ಬೈಕ್ ಡಿಕ್ಕಿ, ಮಗಳ ಮದುವೆ ಸಂಭ್ರಮದಲ್ಲಿದ್ದ ತಂದೆ ಸಾವು

ತುಮಕೂರಲ್ಲಿ ಬಿ ಎ ಓದುತ್ತಿದ್ದ ಗಣೇಶ್‌ಗೆ ಅದೇ ಗ್ರಾಮದ ಯುವತಿ  ಇನ್ಸಾಟಗ್ರಾಮ್ ಲ್ಲಿ ಪರಿಚಯವಾಗುತ್ತಾಳೆ. ಹುಡುಗಿಗೆ‌ ಮೆಸೆಜ್ ಮಾಡಿದ ಎಂಬ ಕಾರಣಕ್ಕೆ ಅಮಾನುಷವಾಗಿ ಹುಡುಗಿ ಸಂಬಂಧಿಕರು ಥಳಿಸಿದ್ದಾರೆ. ಇಡೀ ರಾತ್ರಿ  ಒಂದು ಹಗಲು ಚೌಟ್ರಿಯಲ್ಲಿ ತಾಯಿ ಮಗನ್ನು  ಸಾರ್ವಜನಿಕರು  ಕೂಡಿಹಾಕಿದ್ಧಾರೆ. ಓರ್ವ ಆರೋಪಿ ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ದಲಿತ ಸಂಘಟ‌ನೆಗಳಿಂದ ಹುಡುಗನ ಮೇಲೆ ಹಲ್ಲೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.