ರೇಖಾ ಹತ್ಯೆಯ ಘೋರ ದೃಶ್ಯಗಳು.. ಕಟುಕರ ಕೆಲಸ!
* ಬೆಂಗಳೂರಿನಲ್ಲಿ ಮಾಜಿ ಕಾರ್ಪೋರೇಟರ್ ಹತ್ಯೆ
* ರೇಖಾ ಕದಿರೇಶ್ ಹತ್ಯೆ ಹಿಂದೆ ಇದ್ದವರು ಯಾರು
* 24 ಗಂಟೆ ಒಳಗೆ ಆರೋಪಿಗಳ ಬಂಧನ
* ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ
ಬೆಂಗಳೂರು (ಜೂ. 25) ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಮಾಡಿ ತಲೆತಪ್ಪಿಸಿಕೊಂಡಿದ್ದವರ ಕಾಲಿಗೆ ಗುಂಡೇಟು ಬಿದ್ದಿದೆ. ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸ್ಫೋಟಕ ಸುದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ರೇಖಾ ಹತ್ಯೆ ಮಾಡಿದವರ ಕಾಲಿಗೆ ಗುಂಡೇಟು, ಕಾರ್ಯಾಚರಣೆ ಹೇಗಿತ್ತು?
ಬಿಜೆಪಿ ನಾಯಕಿ ರೇಖಾ ಅವರನ್ನು ಹತ್ಯೆ ಮಾಡುತ್ತಿದ್ದ ಘೋರ ದೃಶ್ಯಾವಳಿಗಳು ಲಭ್ಯವಾಗಿವೆ. ಆರೋಪಿಗಳನ್ನು ಬಂಧಿಸಲಾಗಿದೆ.