ರೇಖಾ ಹತ್ಯೆ ಮಾಡಿದವರ ಕಾಲಿಗೆ ಗುಂಡೇಟು, ಕಾರ್ಯಾಚರಣೆ ಹೇಗಿತ್ತು?
* ಬೆಂಗಳೂರಿನಲ್ಲಿ ಮಾಜಿ ಕಾರ್ಪೋರೇಟರ್ ಹತ್ಯೆ
* ರೇಖಾ ಕದಿರೇಶ್ ಹತ್ಯೆ ಹಿಂದೆ ಇದ್ದವರು ಯಾರು
* 24 ಗಂಟೆ ಒಳಗೆ ಆರೋಪಿಗಳ ಬಂಧನ
* ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ
ಬೆಂಗಳೂರು (ಜೂ. 25) ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಮಾಡಿ ತಲೆತಪ್ಪಿಸಿಕೊಂಡಿದ್ದವರ ಕಾಲಿಗೆ ಗುಂಡೇಟು ಬಿದ್ದಿದೆ. ಬೆಂಗಳೂರು ಪೊಲೀಸರು ರೋಚಕ ಕಾರ್ಯಾಚರಣೆ ನಡೆಸಿದ್ದಾರೆ.
ಬಿಜೆಪಿ ನಾಯಕಿ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಮಾಡಿದವರನ್ನು ಅತಿಶೀಘ್ರ ಬಂಧಿಸಿ ಎಂದು ಸಿಎಂ ಯಡಿಯೂರಪ್ಪಸೂಚನೆ ನೀಡಿದ್ದರು.