Asianet Suvarna News Asianet Suvarna News

ಬೆಂಗಳೂರು: ಕೆಲಸಕ್ಕೆ ಕರೆತಂದು ಪತ್ನಿ ಎದುರೇ ಯುವತಿಯ ರೇಪ್!

ಹೈದರಾಬಾದ್ ದಿಶಾ ಹತ್ಯಾಚಾರ ಪ್ರಕರಣ ಇನ್ನೂ ತಣ್ಣಗಾಗಿಲ್ಲ, ಅದರ ಬೆನ್ನಲ್ಲೇ ಸಿಲಿಕಾನ್ ನಗರಿಯಲ್ಲೊಂದು ಅತ್ಯಾಚಾರ ಪ್ರಕರಣ ಬೆಳಕಕಿಗೆ ಬಂದಿದೆ.

First Published Dec 14, 2019, 9:39 AM IST | Last Updated Dec 14, 2019, 5:09 PM IST

ಬೆಂಗಳೂರು (ಡಿ.14) ಹೈದರಾಬಾದ್ ದಿಶಾ ಹತ್ಯಾಚಾರ ಪ್ರಕರಣ ಇನ್ನೂ ತಣ್ಣಗಾಗಿಲ್ಲ, ಅದರ ಬೆನ್ನಲ್ಲೇ ಸಿಲಿಕಾನ್ ನಗರಿಯಲ್ಲೊಂದು ಅತ್ಯಾಚಾರ ಪ್ರಕರಣ ಬೆಳಕಕಿಗೆ ಬಂದಿದೆ.

ಕೆಲಸಕ್ಕೆಂದು ಕರೆತಂದು ಯುವತಿಯನ್ನು ನಾಲ್ಕು ವರ್ಷದಿಂದ ಆಕೆಯ ಮೇಲೆ ನಿರಂತರವಾಗಿ ದುರುಳನೊಬ್ಬ ಅತ್ಯಾಚಾರ ನಡೆಸಿದ್ದಾನೆ. ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ.

ಪ್ರತಿರೋಧಿಸಿದಾಗ ಬಿಸಿ ಐರನ್ ಬಾಕ್ಸ್‌ನಿಂದ ಮೈಯೆಲ್ಲಾ ಸುಟ್ಟಿದ್ದಾನೆ.  ದುರಂತವೆಂದರೆ, ಆತನ ಪತ್ನಿಯು ಕೂಡಾ ಆತನ ದುಷ್ಕೃತ್ಯವನ್ನು ಬೆಂಬಲಿಸಿದ್ದಾಳೆ.   

ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: