ಬೆಂಗಳೂರು;  'ಬಾ ನಲ್ಲೆ ಮಧುಚಂದ್ರಕೆ' ಪತ್ನಿಯ ಹತ್ಯೆಗೆ ಎಂತೆಂಥಾ ಫ್ಲಾನ್!

*  ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಸ್ಟೋರಿ
* ಮೂರು ಸಾರಿ ಪ್ರಯತ್ನಪಟ್ಟು ಪತ್ನಿ ಹತ್ಯೆ ಮಾಡಿದ್ದ
* ಜೋಗದ ಗುಂಡಿಯಲ್ಲಿ ಹತ್ಯೆ ಮಾಡುವ ಪ್ಲಾನ್ ಮಾಡಿದ್ದ
* ಬೆಂಗಳೂರು ಪೊಲೀಸರಿಗೆ ಅದೊಂದು ಕರೆ ಬಂದಿತ್ತು

First Published Sep 26, 2021, 3:28 PM IST | Last Updated Sep 26, 2021, 3:33 PM IST

ಬೆಂಗಳೂರು(ಸೆ. 26)  ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಕತೆ.. ಹೆಂಡತಿಯನ್ನು ನಂಬಿಸಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಜೋಗದ ಗುಂಡಿಯಲ್ಲಿ ಹತ್ಯೆಗೆ ಸ್ಕೆಚ್.. ತಪ್ಪಾಯ್ತು ಅಂದವಳ ಕತ್ತನ್ನೇ ಸೀಳಿದ.

ವಿವಾಹವಾಗುವುದಾಗಿ ನಂಬಿಸಿ ಕೈ ಕೊಟ್ಟ ಮೈಸೂರಿನ ಕಿರಾತಕ

ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಕತೆಯನ್ನೇ ಹೋಲುವ ಅಪರಾಧ ಸ್ಟೋರಿ.(Crime Story)  ಅದೇ ಸಿನಿಮಾ ನೋಡಿ ಹೆಂಡತಿಯನ್ನು  ಹಾಗೆ ಕೊಲ್ಲಬೇಕು ಎಂದುಕೊಂಡಿದ್ದವನ ಕತೆ ಹೇಳುತ್ತೇವೆ. ಕೊಲೆ ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ(Bengaluru Police)  ಒಂದೊಂದೇ ಮಾಹಿತಿ  ತೆರೆದುಕೊಂಡಿದೆ.  ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದವನ ಕತೆ.

Video Top Stories