ಕರ್ನಾಟಕದಲ್ಲೇ ಅಡಗಿದ್ದ 17 ಶಂಕಿತ ಉಗ್ರರು ಹಾಕಿಕೊಂಡಿದ್ದ ಸ್ಕೆಚ್.. ಜಸ್ಟ್ ಮಿಸ್!
ಉತ್ತರ ಪ್ರದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಉಗ್ರ ಸಂಘಟನೆಯ ಬೇರುಗಳು ಕರ್ನಾಟಕದಲ್ಲಿ ಕಂಡು ಬಂದಿದೆ. ರಾಜ್ಯಾದ್ಯಾಂತ 17 ಮಂದಿ ಶಂಕಿತರನ್ನು ಬಂಧನ ಮಾಡಿದ್ದು ಹೊಸ ಹೊಸ ಪ್ರಶ್ನೆಗಳನ್ನು ಎತ್ತಿದೆ.
ಉತ್ತರ ಪ್ರದೇಶದಲ್ಲಿ ಬ್ಯಾನ್ ಆದ ಸಂಘಟನೆ ಸಕ್ರಿಯವಾಗಿರುವುದು ಆತಂಕ ತಂದಿದೆ. ಕಾರ್ಯಾಚರಣೆ ನಡೆಸಿರುವ ಗುಪ್ತಚರ ದಳ ಶಂಕಿತರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು[ಜ. 13] ಉತ್ತರ ಪ್ರದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಉಗ್ರ ಸಂಘಟನೆಯ ಬೇರುಗಳು ಕರ್ನಾಟಕದಲ್ಲಿ ಕಂಡು ಬಂದಿದೆ. ರಾಜ್ಯಾದ್ಯಾಂತ 17 ಮಂದಿ ಶಂಕಿತರನ್ನು ಬಂಧನ ಮಾಡಿದ್ದು ಹೊಸ ಹೊಸ ಪ್ರಶ್ನೆಗಳನ್ನು ಎತ್ತಿದೆ.
ಉಗ್ರರ ಜತೆ ಸಿಕ್ಕಿಬಿದ್ದ ಡಿವೈಎಸ್ಪಿ
ಉತ್ತರ ಪ್ರದೇಶದಲ್ಲಿ ಬ್ಯಾನ್ ಆದ ಸಂಘಟನೆ ಸಕ್ರಿಯವಾಗಿರುವುದು ಆತಂಕ ತಂದಿದೆ. ಕಾರ್ಯಾಚರಣೆ ನಡೆಸಿರುವ ಗುಪ್ತಚರ ದಳ ಶಂಕಿತರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.