Belagavi:ಬ್ಯುಸಿನೆಸ್ ಪಾರ್ಟ್‌ನರ್ಸ್ ಜೊತೆ ಸೇರಿ ಗಂಡನನ್ನೇ ಕೊಲ್ಲಿಸಿದ ಪತ್ನಿ..!
ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ್ ಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಫೋನ್ ಕರೆಯಿಂದ ಹಂತಕರ ಗ್ಯಾಂಗ್ ತಗಲ್ಲಾಕ್ಕೊಂಡಿದೆ. ಪತ್ನಿ ಹಾಗೂ ಬ್ಯುಸಿನೆಸ್ ಪಾರ್ಟರ್‌ನಿಂದಲೇ ರಾಜು ದೊಡ್ಡಬೊಮ್ಮನವರ್ ಹತ್ಯೆಗೀಡಾಗಿದ್ದಾರೆ.
ಬೆಳಗಾವಿ (ಮಾ. 23): ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ್ ಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಫೋನ್ ಕರೆಯಿಂದ ಹಂತಕರ ಗ್ಯಾಂಗ್ ತಗಲ್ಲಾಕ್ಕೊಂಡಿದೆ. ಪತ್ನಿ ಹಾಗೂ ಬ್ಯುಸಿನೆಸ್ ಪಾರ್ಟರ್‌ನಿಂದಲೇ ರಾಜು ದೊಡ್ಡಬೊಮ್ಮನವರ್ ಹತ್ಯೆಗೀಡಾಗಿದ್ದಾರೆ.
ACB Raid: ಬಿಡಿಎ ಅಧಿಕಾರಿಗಳಿಗೆ ನಡುಕ, ಭ್ರಷ್ಟಚಾರ ಎಂದು ಸಾಬೀತಾದ್ರೆ ಸಂಕಷ್ಟ ಫಿಕ್ಸ್.!
ಕೌಟುಂಬಿಕ ಕಲಹ ಹಿನ್ನಲೆ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ್ದಳು 2 ನೇ ಪತ್ನಿ ಕಿರಣ. ಕಿರಣ ಪ್ಲ್ಯಾನ್‌ನಂತೆಯೇ, ಹಂತಕರು ರಾಜು ಅವರನ್ನು ಮರ್ಡರ್ ಮಾಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.