Belagavi: ಕಬ್ಬಿನ ಗದ್ದೆಯಲ್ಲಿ 4 ಕೋಟಿ ರೂ ಮೌಲ್ಯದ ಹಣ, 3 ಕೆಜಿ ಚಿನ್ನಾಭರಣ ಪತ್ತೆ

ಕಬ್ಬಿನ ಗದ್ದೆಯಲ್ಲಿ ಕೋಟಿ ಕೋಟಿ ಹಣ, ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿದ್ದು, ಇದನ್ನು ನೋಡಿ ಪೊಲೀಸರಿಗೆ ಶಾಕ್ ಆಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ, ಕ್ಲರ್ಕ್‌ನಿಂದಲೇ ಕಳ್ಳತನವಾಗಿದೆ.  

First Published Mar 14, 2022, 11:08 AM IST | Last Updated Mar 14, 2022, 11:13 AM IST

ಬೆಳಗಾವಿ (ಮಾ. 14):  ಕಬ್ಬಿನ ಗದ್ದೆಯಲ್ಲಿ ಕೋಟಿ ಕೋಟಿ ಹಣ, ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿದ್ದು, ಇದನ್ನು ನೋಡಿ ಪೊಲೀಸರಿಗೆ ಶಾಕ್ ಆಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ, ಕ್ಲರ್ಕ್‌ನಿಂದಲೇ ಕಳ್ಳತನವಾಗಿದೆ.

Gadag: ಲವ್ ಮ್ಯಾರೇಜ್, ಪತ್ನಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿ..!

 ಕದ್ದ ಹಣ, ಚಿನ್ನವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟು, ಕ್ಲರ್ಕ್ ಬಸವರಾಜು ನನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದರು. 4 ಕೋಟಿ ರೂ ಮೌಲ್ಯದ ಹಣ, 3 ಕೆಜಿ 148 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಕಾಲ್ ರೆಕಾರ್ಡ್ ತೆಗೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಮುಂದಿನ ತಿಂಗಳು ಬಸವರಾಜು ಹಸೆಮಣೆ ಏರಬೇಕಿತ್ತು. ಹಾಗಾಗಿ ಮದುವೆಗೆಂದು ಹಣ ಕಳ್ಳತನ ಮಾಡಿದ್ದಾರೆ. 

Video Top Stories