Asianet Suvarna News Asianet Suvarna News

ಎಣ್ಣೆ ಬೇಡ..ಜ್ಯೂಸ್ ಕೊಡು ಗುರು...  ಬೆಂಗ್ಳೂರಿನ ಪಬ್‌ನಲ್ಲಿ ಮಸಾಲಾ ಮಾಕ್ಟೇಲ್ ಮಹಿಮೆ!

ಕೊರೋನಾದಿಂದ ಬಚಾವಾಗಲು ಆಲ್ಕೋಹಾಲ್ ತ್ಯಜಿಸಿದ ಜನ/ ಬೆಂಗಳೂರಿನ ಬಾರ್ ಪಬ್ ಗಳಲ್ಲಿ ಫ್ರೂಟ್ ಮಾಕ್ಟೈಲ್/  ಇದಕ್ಕೆಲ್ಲ ಕಾರಣ ಕೊರೋನಾ/   ಅಮಲು ಏರಿಸಿಕೊಳ್ಳುತ್ತಿದ್ದವರಿಗೆ ಮಸಾಲಾ ಮಾಕ್ ಟೈಲ್

First Published Dec 29, 2020, 7:24 PM IST | Last Updated Dec 29, 2020, 7:59 PM IST

ಬೆಂಗಳೂರು(ಡಿ. 29) ಇಯರ್ ಎಂಡ್ ಬಂದಿದೆ.. ಆದರೆ ಇಲ್ಲಿ ಎಣ್ಣೆ ಬದಲಾಗಿ ಜನ ಜ್ಯೂಸ್ ಕುಡಿಯಲು ಆರಂಭಿಸಿದ್ದಾರೆ. ಇದೆಲ್ಲದಕ್ಕೆ ಕಾರಣ ಕೊರೋನಾ ಎಫೆಕ್ಟ್..

ದುಬಾರಿ ಎಣ್ಣೆ ಕುಡಿಯಲು ಈತ ಮಾಡಿಕೊಂಡಿದ್ದ ಮಹಾ ಪ್ಲಾನ್

ಸಿಲಿಕಾನ್ ಸಿಟಿಯ ಬಾರ್ ಮತ್ತು ಪಬ್ ಗಳಲ್ಲಿ ಹಣ್ಣಿನ ಮಾಕ್ ಟೈಲ್ ಕಾರುಬಾರು. ಏನಿದರ ವಿಶೇಷ.. ಇಲ್ಲಿದೆ ಪೂರಣ ವಿವರ....

Video Top Stories