ರೇಖಾ ಕದಿರೇಶ್‌ ಕೊಲೆ ಪ್ರಕರಣ: CCTV ತಿರುಗಿಸಿದ್ರೂ ಖಾಕಿಗೆ ಆರೋಪಿಗಳ ಗುರುತು ಪತ್ತೆ

* ಸಿಸಿಟಿವಿ ತಿರುಗಿಸಿದ್ರೂ ವರ್ಕೌಟ್‌ ಆಗದ ಆರೋಪಿಗಳ ಪ್ಲ್ಯಾನ್‌
* ಸಿಸಿಟಿವಿ  ತಿರುಗಿಸಲು ಬೇರೆ ವ್ಯಕ್ತಿಯನ್ನೇ ನಿಯೋಜಿಸಿದ್ದ ಖದೀಮರು
* ಬಟನ್‌ ಚಾಕು ಹಾಗೂ ಡ್ರ್ಯಾಗರ್‌ ಬಳಸಿ ಹತ್ಯೆ
 

First Published Jun 25, 2021, 1:37 PM IST | Last Updated Jun 25, 2021, 1:44 PM IST

ಬೆಂಗಳೂರು(ಜೂ.25): ಮಾಜಿ ಕಾರ್ಪೋರೇಟರ್‌ ರೇಖಾ ಕದಿರೇಶ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಸಿಸಿಟಿವಿ ತಿರುಗಿಸಿದ್ರೂ ಆರೋಪಿಗಳ ಪ್ಲ್ಯಾನ್‌ ವರ್ಕೌಟ್‌ ಆಗಲಿಲ್ಲ, ಸಿಸಿಟಿವಿ ತಿರುಗಿಸಿದ್ರೂ ಪೊಲೀಸರಿಗೆ ಆರೋಪಿಗಳ ಗುರುತು ಪತ್ತೆಯಾಗಿದೆ. ಸಿಸಿಟಿವಿ ತಿರುಗಿಸಲು ಖದೀಮರು ಬೇರೆ ವ್ಯಕ್ತಿಯನ್ನೇ ನಿಯೋಜಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಬಟನ್‌ ಚಾಕು ಹಾಗೂ ಡ್ರ್ಯಾಗರ್‌ ಬಳಸಿ ರೇಖಾ ಅವರನ್ನ ಹತ್ಯೆ ಮಾಡಲಾಗಿತ್ತು. 

ಬೆಂಗಳೂರಿನಲ್ಲಿ ಬಿಜೆಪಿ ನಾಯಕಿ ಭೀಕರ ಕೊಲೆ, ಪರಿಚಯಸ್ಥರಿಂದಲೇ ಕೃತ್ಯ ಆರೋಪ!