ಯೋಗೇಶ್ ಗೌಡ ಮರ್ಡರ್ ಕೇಸ್: ವಿನಯ್ ಕುಲಕರ್ಣಿ ಕೈವಾಡ ಬಯಲಿಗೆಳೆದಿದ್ದೇ ಏಷ್ಯಾನೆಟ್ ಸುವರ್ಣ ನ್ಯೂಸ್
* ಯೋಗೇಶ್‌ಗೌಡ ಹತ್ಯೆ ಪ್ರಕರಣದ ಬೆನ್ನು ಹತ್ತಿದ್ದೇ ಏಷ್ಯಾನೆಟ್ ಸುವರ್ಣ ನ್ಯೂಸ್
* ಕುಲಕರ್ಣಿ ಕೈವಾಡದ ಇಂಚಿಂಚು ಸಾಕ್ಷ್ಯಗಳನ್ನ ಕೊಟ್ಟಿತ್ತು
* ಮುಚ್ಚಿ ಹಾಕುವ ಪೊಲೀಸರ ಹುನ್ನಾರಕ್ಕೆ ಬ್ರೇಕ್ ಕೊಟ್ಟಿದ್ದೇ ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಆ.21): ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿಗೆ ಅಟ್ಟಿದ್ದೇ ಏಷ್ಯಾನೆಟ್ ಸುವರ್ಣ ನ್ಯೂಸ್. ಜಿ.ಪಂ. ಸದಸ್ಯ ಯೋಗೇಶ್‌ಗೌಡ ಹತ್ಯೆ ಪ್ರಕರಣದ ಬೆನ್ನು ಹತ್ತಿತ್ತು ಏಷ್ಯಾನೆಟ್ ಸುವರ್ಣ ನ್ಯೂಸ್. ವಿನಯ್ ಕುಲಕರ್ಣಿ ಕೈವಾಡದ ಪಕ್ಕಾ ದಾಖಲೆಯನ್ನ ಬಿಚ್ಚಿಟ್ಟಿತ್ತು. ಈ ಕೇಸ್‌ಗೆ ಸಂಬಂಧಿಸಿದಂತೆ ಕುಲಕರ್ಣಿ ಕೈವಾಡದ ಇಂಚಿಂಚು ಸಾಕ್ಷ್ಯಗಳನ್ನ ಕೊಟ್ಟಿತ್ತು. ಪ್ರಕರಣವನ್ನ ಮುಚ್ಚಿ ಹಾಕುವ ಪೊಲೀಸರ ಹುನ್ನಾರಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬ್ರೇಕ್ ಕೊಟ್ಟಿತ್ತು. ಈ ಕುರಿತು ವಿವರವಾದ ಮಾಹಿತಿ ವಿಡಿಯೋದಲ್ಲಿದೆ.
ಕೊಲೆ ಪ್ರಕರಣ: ನಾನು ನಿರ್ದೋಶಿಯಾಗಿ ಹೊರಗೆ ಬರ್ತೇನೆ, ವಿನಯ್ ಕುಲಕರ್ಣಿ