Asianet Suvarna News Asianet Suvarna News

ಉಡುಪಿ;  ಕುಡುಕ ಗಂಡನ ಕೊಂದು ನೇಣು ಹಾಕಿದ್ದಳು.. ಎಲ್ಲಾ ಮುಗಿದ ಕೇಸಿಗೆ ಟ್ವಿಸ್ಟ್ ಸಿಕ್ಕಿದ್ದು ಎಲ್ಲಿ?

* ಉಡುಪಿ ಕುಡುಕನ ಸುಸೈಡ್  ಹಿಂದೆ ರೋಚಕ ಸ್ಟೋರಿ
* ಇದು ಆತ್ಮಹತ್ಯೆ ಅಲ್ಲ.. ಕೊಲೆ
*ಉಡುಪಿ ಜಿಲ್ಲೆಯ ಕುಂದಾಪುರದ  ಘಟನೆ
* ಕುಡಿತವನ್ನೇ ಉದ್ಯೋಗ ಮಾಡಿಕೊಂಡಿದ್ದ ನಾಗರಾಜ

First Published Oct 29, 2021, 5:53 PM IST | Last Updated Oct 29, 2021, 5:53 PM IST

ಉಡುಪಿ(ಅ. 29)  ಕುಡುಕ ಗಂಡ....ಕೂಲಿ ಕೆಲಸ.. ಕಷ್ಟದ ಜೀವನ.. ಗಂಡನ ಹೆಣದ ಮುಂದೆ ಕಣಣ್ಣೀರಿಟ್ಟು ಹೆಂಡತಿ ಕಳುಹಿಸಿ ಕೊಟ್ಟಿದ್ದಳು. ಎಲ್ಲಾ ಮುಗಿದು ಹೋಯಿತು ಎಂಬಂತೆ ಇರುವಾಗ ಪ್ರಕರಣಕ್ಕೆ (Asianet Suvarna FIR) ಒಂದು ತಿರುವು ಸಿಗುತ್ತದೆ.

ಬಾಗಲಕೋಟೆ ಬಾಲಕಿ ಕಿಡ್ನಾಪ್ ಗೂ ಗೋವಾ ಕ್ಯಾಸಿನೋಕ್ಕೂ ಏನ್ ಸಂಬಂಧ?

ಉಡುಪಿ (Udupi) ಜಿಲ್ಲೆಯ ಕುಂದಾಪುರದ (Kundapur) ಘಟನೆ.. ಮನೆ ಹತ್ತಿರಕ್ಕೆ ಇರುವುದಕ್ಕೆ ಸಣ್ಣ ಪುಟ್ಟ ಜಗಳ ಮಾಮೂಲು.  ಆದರೆ ಇದು ಹಾಗಲ್ಲ.. ಕುಡಕನ  ಸುಸೈಡ್ ವಾರದಲ್ಲೇ ರೋಚಕ ತಿರುವು. ಕುಡುಕ ಗಂಡ ಮತ್ತು ಐವರು ಗೆಳೆಯರು.. ಕುಡುಕನ ಹತ್ಯೆಯ ಸ್ಟೋರಿ ದಿನಕ್ಕೊಂದು ಕ್ವಾಟರ್ ಮತ್ತು ಮಾಂಸದ ಊಟ.....ಆದರೆ ಇದು ಆತ್ಮಹತ್ಯೆ ಅಲ್ಲ ಕೊಲೆ...

 

 

Video Top Stories