Asianet Suvarna News Asianet Suvarna News

ವರ್ತೂರು ಕಿಡ್ನಾಪ್ ಮಾಡಿದ್ದವರಿಂದ ಹೀನ ಕೃತ್ಯ, ಕಿಡ್ನಾಪ್ ಮಾಡಿ ಉದ್ಯಮಿ ಕೊಲೆ

Jul 30, 2021, 6:21 PM IST

ಬೆಂಗಳೂರು(ಜು. 30)  ಅದು ಏನೂ ಮಾಡಿದ್ದರೂ ಇಂಥವರು  ಬುದ್ಧಿ ಕಲಿಯಲ್ಲ. ಕೆಲವೇ ದಿನದ ಹಿಂದೆ ಅಪರಹರ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಂದವರು ಮತ್ತೆ ಅದೇ ಕೆಲಸ ಆರಂಭಿಸಿದ್ದರು.

ಮೂರು ಮಕ್ಕಳ ತಾಯಿಗೆ ಗಂಡ ಬೇಡವಾಗಿದ್ದ. ಪ್ರಿಯಕರನ ಪಾಶ

ಈಗ ಮತ್ತೊಂದು ಕಿಡ್ನಾಪ್ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ವರ್ತೂರು ಪ್ರಕಾಶ್ ಅಪಹರಣಕಾರರು ಮಾಡಿದ ಮತ್ತೊಂದು ಕೃತ್ಯ .