Asianet Suvarna News Asianet Suvarna News

ರಾಯಚೂರು;  ಮೂರು ಮಕ್ಕಳ ತಾಯಿಗೆ ಗಂಡ ಬೇಡವಾಗಿದ್ದ, ಪ್ರಿಯಕರನ ಪಾಶ!

Jul 29, 2021, 7:03 PM IST

ರಾಯಚೂರು(ಜು. 29)  ಅಪರಾಧ ಜಗತ್ತಿನಲ್ಲಿ ಸುದ್ದಿಗೆ ಬರವಿಲ್ಲ.  ಮೂರು ಮಕ್ಕಳ ತಾಯಿ.. ಅಂಗನವಾಡಿ ಶಿಕ್ಷಕಿ..ವಯಸ್ಸಲ್ಲದ ವಯಸ್ಸಿನಲ್ಲಿ ಗಂಡ ಬೇಡವಾಗಿದ್ದ.

ಪತ್ನಿಯ ಪ್ರಿಯಕರನ ಮರ್ಮಾಂಗಕ್ಕೆ ಶೂಟ್ ಮಾಡಿದ ಪತಿರಾಯ

ಬಾಯ್ ಫ್ರೆಂಡ್ ಜತೆ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ್ದಳು. ಗಂಡ ಸಹ ಬೇರೆ ಮದುವೆಯಾಗಿದ್ದ. ಆದರೆ ಊಹಿಸಲು ಅಸಾಧ್ಯವಾದ ಒಂದು ಘಟನೆ ಅಲ್ಲಿ ನಡೆದಿತ್ತು.