Suvarna FIR: ಕಲಬುರಗಿಯಲ್ಲಿ ಪೊಲೀಸರ ಮಕ್ಕಳ ಬಡಿದಾಟ.. ಬಸ್ ನಿಲ್ದಾಣದಲ್ಲೇ ಹೆಣ

* ಕಲಬುರಗಿ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳ ಅಟ್ಟಹಾಸ
* ಪೊಲೀಸರ ಮಕ್ಕಳೇ ರೌಡಿಸಂಗೆ ಇಳಿದ್ರಾ?
* ಕಲಬುರಗಿಯಲ್ಲಿ ಅಪರಾಧ ಪ್ರಕರಣಗಳ ಏರಿಕೆ
* ಗುಂಪು-ಗುಂಪುಗಳ ನಡುವೆ ದ್ವೇಷ

First Published Nov 10, 2021, 3:45 PM IST | Last Updated Nov 10, 2021, 3:45 PM IST

ಕಲಬುರಗಿ(ನ. 10)  ಬೆಳ್ಳಂಬೆಳಿಗ್ಗೆ  ಕಲಬುರಗಿ (Kalaburagi)ಬಸ್ ನಿಲ್ದಾಣದಲ್ಲಿ ಒಂದು ಹಾರಿಬಲ್ ಅಟ್ಯಾಕ್ ನಡೆಯುತ್ತದೆ. ಅಲ್ಲಿ ಕೊಲೆಯಾದವನು (Murder)  ಪೊಲೀಸರ (Karnataka Police) ಮಗ.. ಕೊಲೆ ಮಾಡಿದವನು ಪೊಲೀಸನ ಮಗ. ಇದು ಸಿನಿಮಾ ಶೂಟಿಂಗ್ಗಾ ಅಥವಾ ರಿಯಲ್ ದಾಳಿಯಾ ಎನ್ನುವ ಅನುಮಾನ ಬರುವುದರೊಳಗೆ ಹೆಣ ಉರುಳಿತ್ತು.

ಹಿಂಸಿಸುತ್ತಿದ್ದ ಗಂಡನನ್ನೇ ಕೊಂದ ಟಿಕ್ ಟಾಕ್ ಸುಂದರಿ

ಕಲಬುರಗಿಯ ಬಸ್ ನಿಲ್ದಾಣದಲ್ಲಿ ನೆತ್ತರು ಚೆಲ್ಲಿತ್ತು.   ಹಾಗಾದರೆ ಇವರಿಬ್ಬರನ ನಡುವೆ ಇಂಥಾ ದ್ವೇಷ ಹುಟ್ಟಿಕೊಳ್ಳಲು ಕಾರಣವೇನು? ಪ್ರತ್ಯೇಕ ಕಮಿಷನರೇಟ್ ಆದ ಮೇಲೆ ಕಲಬುರಗಿಯಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗಿದೆಯೇ ವಿನಾ ಕಡಿಮೆ ಆಗಿಲ್ಲ. ಪೊಲೀಸರ ಮಕ್ಕಳೇ  ರೌಡಿಸಂಗೆ ಇಳಿಯುತ್ತಿರುವುದು ದುರ್ದೈವ. 

Video Top Stories