ಗದಗ; ಸೇತುವೆ ಕೆಳಗೆ ಯುವಕನ ಶವ... ಆಕೆಯ ಕರಿನೆರಳು
ಸೇತುವೆ ಕೆಳಗೆ ಯುವಕನ ಶವ/ ಬಾಡಿಗೆಗೆ ಹೋದವ ಹೆಣವಾದ/ ಹತ್ಯೆಯ ಹಿಂದೆ ಆಕೆಯ ಕರಿನೆರಳು/ ರಮೇಶನ ಕುಟುಂಬಕ್ಕೆ ನ್ಯಾಯ ಯಾವಾಗ?
ಗದಗ (ಡಿ. 27) ಸೇತುವೆ ಕೆಳಗೆ ಪತ್ತೆಯಾಗಿತ್ತು ಯುವಕನ ಶವ..ಮಾಂಸ ಕತ್ತರಿಸುವ ಮಚ್ಚಿನಲ್ಲಿ ಹಂತಕ ಕತ್ತರಿಸಿದ್ದ..ಭೀಕರ ಹತ್ಯೆ ಹಿಂದೆ ಇತ್ತಾ ಅವಳ ನೆರಳು..ಅವಳ ನೆರಳು..
ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು..ಮೈಸೂರಿನ ನೌಟಂಕಿ ರಾಣಿ
ಗದಗ ಜಿಲ್ಲೆಯ ಮುಳಗುಂದದ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಜನ ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆ ಆರಂಭಿಸಿದಾಗ ರೋಚಕ ಸತ್ಯಗಳು ಹೊರಬಂದವು.