ಹಾವೇರಿ ಆಂಟಿ ಬಲು ತುಂಟಿ... ಮೋಹಕ್ಕೆ ಬಿದ್ದು ಹೆಣವಾದ ಹೋರಾಟಗಾರ!
* ರಸ್ತೆ ಬದಿಯ ಕಾಲುವೆಯಲ್ಲಿ ರಕ್ತ ಸಿಕ್ತ ಶವ
* ಆಂಟಿ ಹಿಂದೆ ಹೋದವ ಬೀದಿ ಹೆಣವಾಗಿದ್ದ
* ಹಾವೇರಿ ಜಿಲ್ಲೆಯ ಅಪರಾಧ ಸ್ಟೋರಿ
*ಚಾಕುವಿನಿಂದ ಚುಚ್ಚಿ ಕೊಂದಿದ್ದರು
ಹಾವೇರಿ( ಆ.12) ನೆಮ್ಮದಿಯಾಗಿ ಬದುಕುವಷ್ಟು ಆಸ್ತಿ..ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ..ಮುದ್ದಾದ ಮಕ್ಕಳು...ಆದರೆ ಅವನಿಗೆ ಅದೊಂದು ಮೋಹ. ಆ ಮೋಹಕ್ಕೆ ಸಿಲುಕಿ ಜೀವವನ್ನೇ ಕಳೆದುಕೊಳ್ಳುತ್ತಾನೆ.
ಫುಲ್ ನೈಟ್ ಗೆ ಐದು ಸಾವಿರ..ತಾಸಿಗೆ ಇಷ್ಟು...ಬೆಂಗಳೂರಿನ ನಶೇ ರಾಣಿಯರು!
ಹಾವೇರಿಯ ಈ ಕೊಲೆ ಹಿಂದಿನ ರಹಸ್ಯವೇ ರೋಚಕ. ಇದೊಂದು ದೌರ್ಬಲ್ಯ ಅವನಿಗೆ ಇಲ್ಲವೆಂದರೆ ಬದುಕು ಸುಂದರವಾಗಿ ಇರ್ತಿತ್ತು. ಈ ವಿಕ್ ನೆಸ್ ಎಲ್ಲವನ್ನು ಸರ್ವನಾಶ ಮಾಡಿತು. ರಸ್ತೆ ಬದಿಯಲ್ಲೇ ಹೆಣವಾಗಿ ಕಾಂಟ್ರಾಕ್ಟರ್ ಬಿದ್ದಿದ್ದ. ಅವಳೊಬ್ಬಳು ಆಂಟಿ... ಕೊಲೆಯಾಗುವ ಮನ್ನ ಆತನ ಮೊಬೈಲ್ ಗೆ ಬಂದ ಮಿಸ್ ಕಾಲ್ ಗಳು... ಹಾವೇರಿಯ ಅಪರಾಧ ಸ್ಟೋರಿ ಇವತ್ತಿನ ಎಫ್ ಐಆರ್ ನಲ್ಲಿ