ಕಲಬುರಗಿ; ದಾರಿ ತಪ್ಪಿದ ಮಗ.. ಅತ್ತಿಗೆ ಮೇಲೆ ಕಣ್ಣು ಹಾಕಿದ ಇಂಜಿನಿಯರ್ ಕೊಲೆಯಾದ!
* ಮಾಡ ಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತೆ
* ಅಕ್ರಮ ಸಂಬಂಧದ ಕಾರಣಕ್ಕೆ ಉರುಳಿತೆ ಹೆಣ?
* ಕಲಬುರಗಿಯ ಕ್ರೈಂ ಸ್ಟೋರಿ
* ಸಹೋದರ ಸಂಬಂಧಿಯನ್ನೇ ಹತ್ಯೆ ಮಾಡಿದ
ಕಲಬುರಗಿ(ಜೂ. 27) ಕೆಲಸ ಹುಡುಕೋ ಅಂದರೆ ಈ ಮಗ ಮತ್ತಿನ್ನೇನನ್ನೋ ಹುಡಕಲು ಹೋಗಿದ್ದ. ಬೇಲಿ ಹಾರಿದರೆ ಮನೆ ಮಾಲೀಕ ಸುಮ್ಮನೆ ಬಿಟ್ಟಾನಾ? ರಸ್ತೆ ಬದಿಯಲ್ಲೊಂದು ಅರೆಬೆತ್ತಲೆ ಬಾಡಿ!
ಅಮ್ಮನ ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲ, ನೇಣಿಗೆ ಶರಣಾದ ಮಗ
ಇದು ಕಲಬುರಗಿಯ ಕತೆ, ಇಲ್ಲೊಂದು ಕೊಲೆಯಾಗಿದೆ ಎಂದು ಕಂಟ್ರೋಲ್ ರೂಂಗೆ ಕರೆ ಒಂದು ಬಂದಿತ್ತು. ಅಕ್ರಮ ಸಂಬಂಧದ ಶಂಕೆಯಿಂದ ಸಹೋದರ ಸಂಬಂಧಿಯನ್ನೇ ಹತ್ಯೆ ಮಾಡಿದ್ದ.