Asianet Suvarna News Asianet Suvarna News

ಬಾಗಲಕೋಟೆ; ಅನುಮಾನದ ಹುಳ, ಪತ್ನಿ ಮೇಲಿನ ಸಂಶಯ ಮಾಡಿಸಿದ ಕೊಲೆ

Apr 29, 2021, 2:55 PM IST

ಬಾಗಲಕೋಟೆ(ಏ. 28)  ಅನುಮಾನ ಎನ್ನುವುದು ಗೆದ್ದಲು ಇದ್ದಂತೆ, ಇಡೀ ಜೀವನವನ್ನೇ ನಾಶ ಮಾಡುತ್ತದೆ. ಅದರ ಜತೆ ಕುಡಿತದ ಚಟ ಸೇರಿಕೊಂಡರೆ ಬದುಕು ನರಕ.

ಹೆಂಡತಿ ತಂಗಿಯೊಂದಿಗೆ ಕುಚ್ ಕುಚ್.. ಮುಂದೆ ಮಾಡಿದ್ದೇನು?

ಕುಡುಕ ಗಂಡ, ತಲೆತುಂಬ ಅನುಮಾನ, ನಡು ರಸ್ತೆಯಲ್ಲಿ ಕಿತ್ತಾಟ.. ಇರಿದು ಕೊಂದ..ತಾಯಿ-ಮಗನಂತೆ ಇದ್ದವರನ್ನು ಅನುಮಾನಿಸಿದ್ದ. ಒಂದು ಅನುಮಾನ.. ಒಂದು ಕೊಲೆ..