ಹುಡುಗಿನ ಚುಡಾಯಿಸಿದ್ದಕ್ಕೆ ಸ್ಕೆಚ್: ಸ್ನೇಹಿತನನ್ನೇ ಕೊಂದ ಹೈಸ್ಕೂಲ್ ಹುಡುಗ್ರು

ಶಾಲೆಗೆ  ಹೋಗಿದ್ದ 10ನೇ ತರಗತಿ ಹುಡುಗ, ಸಂಜೆ ಮನೆಗೆ ವಾಪಸ್ ಬಂದಿರಲಿಲ್ಲ. ಮಾರನೇ ದಿನ ಅವನು ಸಿಕ್ಕಿದ್ದು ಹೆಣವಾಗಿ, ಅದು ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ.

First Published Oct 30, 2022, 10:14 AM IST | Last Updated Oct 30, 2022, 10:14 AM IST

10 ನೇ ತರಗತಿ ಓದುತ್ತಿದ್ದ ಪ್ರಜ್ವಲ್ ಕೊಲೆ ಕಂಡು ಎಲ್ಲರಿಗೂ ಶಾಕ್ ಆಗಿತ್ತು. ಅಷ್ಟಕ್ಕೂ ಅವನನ್ನು ಕೊಂದದ್ದು ಆತನೇ ಸ್ನೇಹಿತರೇ. ಅದು ಕೂಡ ಒಂದು ಹುಡುಗಿಗಾಗಿ. ಹೌದು ಪ್ರಜ್ವಲ್ ತನ್ನ ಸ್ನೇಹಿತ ಪ್ರೀತಿಸುತ್ತಿದ್ದ ಹುಡುಗಿಯನ್ನು ಚುಡಾಯಿಸಿದ್ದ. ಇದೇ ದ್ವೇಷದಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನ ಗೆಳೆಯರೇ ಪ್ರಜ್ವಲ್'ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಬೆಂಗ್ಳೂರಲ್ಲಿ ಮಾರಾಟ ಮಾಡಲು ತಮಿಳುನಾಡಿನಲ್ಲಿ ಬಚ್ಚಿಟ್ಟಿದ್ದ ರಕ್ತಚಂದನ ಜಪ್ತಿ

Video Top Stories