Asianet Suvarna News Asianet Suvarna News

ಚಾಂಪಿಯನ್ ಡ್ವೇನ್ ಬ್ರಾವೋನಿಂದ ಹೊಸ ಕೊರೋನಾ ಸಾಂಗ್ ರಿಲೀಸ್..!

ಜಾಗತಿಕ ಪಿಡುಗಾದ ಕೊರೋನಾ ವೈರಸ್ ಕುರಿತಂತೆ ಜಾಗೃತಿ ಮೂಡಿಸಲು ಡ್ವೇನ್ ಬ್ರಾವೋ ಸ್ವತಃ ತಾವೇ ರಚಿಸಿ, ಹಾಡಿದ್ದಾರೆ. ಹೇಗಿದೆ ಸಾಂಗ್ ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ. 

First Published Mar 30, 2020, 4:50 PM IST | Last Updated Mar 30, 2020, 4:50 PM IST

ಜಮೈಕಾ(ಮಾ.30): ಡ್ವೇನ್ ಬ್ರಾವೋ ವೆಸ್ಟ್ ಇಂಡೀಸ್ ಕ್ರಿಕೆಟ್ ಕಂಡ ಖ್ಯಾತ ಆಲ್ರೌಂಡರ್. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮಾತ್ರವಲ್ಲದೇ ಅದ್ಭುತ ಸೆಲಿಬ್ರೇಷನ್ ಮೂಲಕವೂ ಬ್ರಾವೋ ಪ್ರೇಕ್ಷಕರನ್ನು ರಂಜಿಸುವುದನ್ನು ನೋಡಿದ್ದೇವೆ.

2007ರ ಟಿ20 ವಿಶ್ವಕಪ್ ಹೀರೋ, ಇದೀಗ ರಿಯಲ್ ಲೈಫ್‌ನಲ್ಲೂ ಹೀರೋನೇ..!

ಚಾಂಪಿಯನ್ ಸಾಂಗ್ ಮೂಲಕ ಮೋಡಿ ಮಾಡಿದ್ದ ಡೇರನ್ ಬ್ರಾವೋ ಕ್ರಿಕೆಟ್ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಇದೀಗ ಡಿಜೆ ಬ್ರಾವೋ ಕಂಠದಿಂದ ಮತ್ತೊಂದು ಸಾಂಗ್ ಮೂಡಿ ಬಂದಿದೆ.

ಕೊರೋನಾ ಎಫೆಕ್ಟ್: 82 ಕೋಟಿ ಸಂಬಳವನ್ನು ಕ್ಲಬ್‌ಗೆ ಬಿಟ್ಟುಕೊಟ್ಟ ರೊನಾಲ್ಡೋ

ಹೌದು, ಜಾಗತಿಕ ಪಿಡುಗಾದ ಕೊರೋನಾ ವೈರಸ್ ಕುರಿತಂತೆ ಜಾಗೃತಿ ಮೂಡಿಸಲು ಡ್ವೇನ್ ಬ್ರಾವೋ ಸ್ವತಃ ತಾವೇ ರಚಿಸಿ, ಹಾಡಿದ್ದಾರೆ. ಹೇಗಿದೆ ಸಾಂಗ್ ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ.  

Video Top Stories