ಹೇಗಿದ್ದ, ಹೇಗಾದ ಗೊತ್ತಾ ಟೀಂ ಇಂಡಿಯಾ ಈ ವೇಗಿ..?

ಕೇವಲ 12 ತಿಂಗಳ ಹಿಂದಷ್ಟೇ ತನ್ನ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಕಿಕೌಟ್ ಆಗಿದ್ದ ಟೀಂ ಇಂಡಿಯಾ ವೇಗಿ ಇದೀಗ ತಮ್ಮ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದ ಮೂಲಕ ವಿರಾಟ್ ಪಡೆಯ ಮನ ಗೆದ್ದಿದ್ದಾರೆ. 

First Published Dec 4, 2019, 6:45 PM IST | Last Updated Dec 4, 2019, 6:45 PM IST

ಬೆಂಗಳೂರು[ಡಿ.04] ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಎದುರಾಳಿ ಯಾರೇ ಇರಲಿ, ಮೈದಾನ ಯಾವುದೇ ಆಗಿರಲಿ ಗೆಲುವೊಂದೇ ಮೂಲ ಮಂತ್ರ ಎಂಬಂತೆ ಮುನ್ನುಗ್ಗುತ್ತಿದೆ. ಟೀಂ ಇಂಡಿಯಾ ಯಶಸ್ಸಿನ ಹಿಂದೆ ವೇಗಿಗಳ ಕೊಡುಗೆಯನ್ನು ಕಡೆಗಣಿಸುವಂತಿಲ್ಲ.

IPL 2020: ಕನ್ನಡಿಗರ ಮನ ಗೆದ್ದ RCB..!

ಹೌದು, ಕೇವಲ 12 ತಿಂಗಳ ಹಿಂದಷ್ಟೇ ತನ್ನ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಕಿಕೌಟ್ ಆಗಿದ್ದ ಟೀಂ ಇಂಡಿಯಾ ವೇಗಿ ಇದೀಗ ತಮ್ಮ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದ ಮೂಲಕ ವಿರಾಟ್ ಪಡೆಯ ಮನ ಗೆದ್ದಿದ್ದಾರೆ. 

ವೇಗಿ ಉಮೇಶ್ ಯಾದವ್ 3ನೇ ಕ್ರಮಾಂಕದಲ್ಲಿ ಆಡ್ತಾರೆ; ನಾಯಕ ವಿರಾಟ್

ಹೌದು, ಆ ವೇಗಿ ಇದೀಗ ಪಿಂಚ್ ಹಿಟ್ಟರ್ ಆಗಿ ಬಡ್ತಿ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟಕ್ಕೂ ಯಾರು ಬೌಲರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 

Video Top Stories