Asianet Suvarna News Asianet Suvarna News

ಕೊನೆಗೂ ಬಯಲಾಯ್ತ ಧವನ್ ವೀಕ್ನೆಸ್..!

ಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮೈದಾನದಲ್ಲಿ ಎದುರಾಳಿ ಬೌಲರ್’ಗಳ ವಿರುದ್ಧ ಅಬ್ಬರಿಸಿದರೆ, ಮೈದಾನದಾಚೆ ಅಷ್ಟೇ ತಮಾಷೆಯ ಮಾಡುವ ಮೂಲಕ ಸಹಪಾಠಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಅಂತಹ ಹಲವು ನಿದರ್ಶನಗಳನ್ನು ನಾವೀಗಾಗಲೇ ಕಣ್ತುಂಬಿಕೊಂಡಿದ್ದೇವೆ.

ಬೆಂಗಳೂರು[ನ.10]: ಮನುಷ್ಯ ಅಂದ ಮೇಲೆ ಎಲ್ಲರಿಗೂ ಕೆಲವೊಂದು ಧನಾತ್ಮಕ ಹಾಗೆಯೆ ಋಣಾತ್ಮಕ ಅಂಶಗಳಿರುತ್ತವೆ. ಇದಕ್ಕೆ ಸೆಲೆಬ್ರಿಟಿಗಳು ಹೊರತಲ್ಲ. ಆದರೆ ಇದೀಗ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಧವನ್ ಮಾಡಿರುವ ಟ್ವೀಟ್ ಆತನ ವೀಕ್ನೆಸ್ ಏನು ಎನ್ನುವ ರಹಸ್ಯ ಬಯಲಾಗುವಂತೆ ಮಾಡಿದೆ.

ನಿರ್ಣಾಯಕ ಟಿ20 ಪಂದ್ಯಕ್ಕೂ ಮುನ್ನ ಇಬ್ಬರಿಗೆ ಗಾಯ, ಆಡೋದು ಅನುಮಾನ..!

ಹೌದು, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮೈದಾನದಲ್ಲಿ ಎದುರಾಳಿ ಬೌಲರ್’ಗಳ ವಿರುದ್ಧ ಅಬ್ಬರಿಸಿದರೆ, ಮೈದಾನದಾಚೆ ಅಷ್ಟೇ ತಮಾಷೆಯ ಮಾಡುವ ಮೂಲಕ ಸಹಪಾಠಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಅಂತಹ ಹಲವು ನಿದರ್ಶನಗಳನ್ನು ನಾವೀಗಾಗಲೇ ಕಣ್ತುಂಬಿಕೊಂಡಿದ್ದೇವೆ.

INDvBAN 3ನೇ ಟಿ20: ಇದೊಂದು ಬದಲಾವಣೆಯಾದರೆ ಭಾರತಕ್ಕೆ ಗೆಲುವು ಪಕ್ಕಾ!

ಆದರೆ ಇದೀಗ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರನ್ನು ಅನುಕರಿಸಲು ಹೋಗಿ ತಮ್ಮ ವೀಕ್ನೆಸ್ ಬಟಾಬಯಲು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಧವನ್ ಮಾಡಿದ ಟ್ವೀಟ್’ನಲ್ಲಿ ಅಂತದ್ದೇನಿದೆ ಅಂತಿರಾ..? ಈ ಸ್ಟೋರಿ ನೋಡಿ ನಿಮಗೆ ತಿಳಿಯುತ್ತೆ..