Shikhar Dhawan  

(Search results - 120)
 • আইপিএল নিলাম ২০২০
  Video Icon

  Cricket15, Feb 2020, 2:54 PM IST

  IPL ಪ್ರದರ್ಶನದ ಮೇಲೆ ನಿಂತಿದೆ ಈ ಮೂವರ ಕ್ರಿಕೆಟ್ ಭವಿಷ್ಯ..!

  ಟೀಂ ಇಂಡಿಯಾದ ಕೆಲ ಆಟಗಾರರು ಚುಟುಕು ಮಹಾ ಸಂಗ್ರಾಮಕ್ಕೆ ತಮ್ಮ ಸ್ಥಾನ ಪಕ್ಕಾ ಮಾಡಿಕೊಂಡಿದ್ದಾರೆ. ಇನ್ನು ಮತ್ತೆ ಕೆಲವರು ಮುಂಬರುವ ಐಪಿಎಲ್ ಟೂರ್ನಿಯನ್ನು ಅಖಾಡವನ್ನಾಗಿ ರೂಪಿಸಿಕೊಂಡಿದ್ದಾರೆ.

 • rahul challenges pant and dhawan
  Video Icon

  Cricket26, Jan 2020, 6:16 PM IST

  ಇಬ್ಬರು ಡೆಲ್ಲಿ ಕ್ರಿಕೆಟಿಗರ ವೃತ್ತಿ ಬದುಕಿಗೆ ಫುಲ್ ಸ್ಟಾಪ್ ಇಟ್ಟರಾ ಕ್ಯಾಪ್ಟನ್ ಕೊಹ್ಲಿ..?

  ಕಿವೀಸ್ ಪ್ರವಾಸದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇದರ ಜತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದು ಇಬ್ಬರು ಡೆಲ್ಲಿ ಕ್ರಿಕೆಟಿಗರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

 • Prithvi Shaw

  Cricket23, Jan 2020, 9:52 AM IST

  ಆರಂಭಿಕರ ಸ್ಥಾನಕ್ಕೆ ಪೈಪೋಟಿ; ಟೀಂ ಇಂಡಿಯಾ ಸೇರಿಕೊಂಡ ಪೃಥ್ವಿ ಶಾ!

  ಭಾರತ ‘ಎ’ ತಂಡದ ಪರ ನ್ಯೂಜಿಲೆಂಡ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪೃಥ್ವಿ ಶಾ ಇದೀಗ ಟೀಂ ಇಂಡಿಯಾ ಆರಂಭಿಕರ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ತಂಡಕ್ಕೆ ಆಯ್ಕೆಯಾಗೋ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಮತ್ತೆ ಪಲ್ಲಟವಾಗಲಿದೆ. 

 • Shikhar Dhawan
  Video Icon

  Cricket22, Jan 2020, 3:39 PM IST

  ಶಿಖರ್ ಧವನ್ ಇಂಜುರಿಯಿಂದ ಯಾರಿಗೆಲ್ಲಾ ಲಾಭ? ಆರಂಭಿಕ ಸ್ಥಾನಕ್ಕೆ ಪೈಪೋಟಿ!

  ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಇಂಜುರಿ ಕಾರಣದಿಂದ ನ್ಯೂಜಿಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದಾರೆ. ಧವನ್ ತಂಡದಿಂದ ಹೊರಬಿದ್ದ ಕಾರಣ, ಕನ್ನಡಿಗ ಕೆಎಲ್ ರಾಹುಲ್ ಆರಂಭಿಕ ಸ್ಥಾನ ಖಚಿತಗೊಂಡಿದೆ. ಇದರ ಜೊತೆಗೆ ಇನ್ನು ಕೆಲವರು ಆರಂಭಿಕ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ.

 • Delhi Capitals DC

  Cricket22, Jan 2020, 11:52 AM IST

  IPL 2020: ತಯಾರಿ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ!

  ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ ಎರಡೂವರೆ ತಿಂಗಳು ಬಾಕಿ ಇದೆ. ಫ್ರಾಂಚೈಸಿಗಳು ಈಗಲೇ ತಯಾರಿ ಆರಂಭಿಸಿದೆ. ತರಬೇತಿ ಕ್ಯಾಂಪ್ ಆರಂಭಗೊಂಡಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಇದು ನಾಯಕ ಶ್ರೇಯಸ್ ಅಯ್ಯರ್ ಚಿಂತೆಗೆ  ಕಾರಣವಾಗಿದೆ.
   

 • Virat Kohli, Shikhar Dhawan, Napier, Sun

  Cricket21, Jan 2020, 4:37 PM IST

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಅತಿದೊಡ್ಡ ಆಘಾತ..!

  ಉತ್ತಮ ಫಾರ್ಮ್‌ನಲ್ಲಿದ್ದ ಧವನ್ ಆಸ್ಟ್ರೇಲಿಯಾ ವಿರುದ್ಧ  ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಎಡಗೈ ಭುಜದ ಗಾಯಕ್ಕೆ ತುತ್ತಾಗಿದ್ದರು. ಆಸೀಸ್ ನಾಯಕ ಆರೋನ್ ಫಿಂಚ್ ಬಾರಿಸಿದ ಚೆಂಡನ್ನು ತಡೆಯುವ ಯತ್ನದಲ್ಲಿ ಗಾಯಕ್ಕೆ ತುತ್ತಾಗಿದ್ದರು. 

 • undefined

  Cricket26, Dec 2019, 11:09 AM IST

  ರಣಜಿ ಟ್ರೋಫಿ: ಬ್ಯಾಟಿಂಗ್’ನಿಂದಲೇ ಉತ್ತರ ಕೊಟ್ಟ ಶಿಖರ್ ಧವನ್

  ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಧವನ್‌ ಮೊದಲ ದಿನಾಂತ್ಯಕ್ಕೆ ಅಜೇಯರಾಗುಳಿದು 198 ಎಸೆತಗಳಲ್ಲಿ 137 ರನ್‌ಗಳನ್ನು ಗಳಿಸಿದ್ದಾರೆ.

 • Shikhar Dhawan, Ishant Sharma

  Cricket24, Dec 2019, 12:11 PM IST

  ರಣಜಿ ಟ್ರೋಫಿ: ದೆಹಲಿ ತಂಡದಲ್ಲಿ ಇಶಾಂತ್‌, ಧವನ್‌

  ನ್ಯೂಜಿಲೆಂಡ್‌ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಉತ್ಸಾಹದಲ್ಲಿರುವ ಇಶಾಂತ್‌, ರಣಜಿ ಟ್ರೋಫಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದ್ದಾರೆ. 

 • mayank agarwal

  Cricket11, Dec 2019, 2:51 PM IST

  ಗಾಯಾಳು ಧವನ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಮಯಾಂಕ್!

  ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಗಾಯಾಳು ಶಿಖರ್ ಧವನ್ ಬದಲಿಗೆ ಮಯಾಂಕ್ ತಂಡ ಸೇರಿಕೊಂಡಿದ್ದಾರೆ. 

 • Mayank Agarwal

  Cricket11, Dec 2019, 9:43 AM IST

  ಧವನ್‌ ಬದಲು ಏಕದಿನ ತಂಡಕ್ಕೆ ಮಯಾಂಕ್‌?

  ಡಿ.15ರಿಂದ ಮೂರು ಪಂದ್ಯಗಳ ಸರಣಿ ಆರಂಭಗೊಳ್ಳಲಿದ್ದು ಚೆನ್ನೈನಲ್ಲಿ ಮೊದಲ ಪಂದ್ಯ ನಡೆಯಲಿದೆ. ಡಿ.18ರಂದು ವಿಶಾಖಪಟ್ಟಣಂನಲ್ಲಿ 2ನೇ ಪಂದ್ಯ ನಡೆಯಲಿದ್ದು, 3ನೇ ಪಂದ್ಯಕ್ಕೆ ಕಟಕ್‌ (ಡಿ.22) ಆತಿಥ್ಯ ವಹಿಸಲಿದೆ.
   

 • undefined
  Video Icon

  Cricket6, Dec 2019, 3:09 PM IST

  ಹೊಟ್ಟೆ ಮೇಲೆ ಧವನ್ ಚಿತ್ರ ಟ್ಯಾಟೂ ಹಾಕಿಸಿಕೊಂಡ ಕನ್ನಡಿಗ..!

  ಇನ್ನು ಕನ್ನಡಿಗ ಶಂಕರ್ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಕಟ್ಟಾ ಅಭಿಮಾನಿಯಾಗಿದ್ದು, ಅವರ ಭಾವಚಿತ್ರ, ಸಾಧನೆಗಳನ್ನು ಟ್ಯಾಟೂ ಹಾಕಿಸಿಕೊಂಡಿದ್ದಾನೆ.

 • sanju samson shikhar dhawan

  Cricket27, Nov 2019, 6:42 PM IST

  ಸಂಜು ಸ್ಯಾಮ್ಸನ್‌ಗೆ ಸ್ಥಾನ: ಕೊನೆಗೂ ಖುಷಿಯಾದ ಫ್ಯಾನ್ಸ್..!

  2015ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸಂಜು, ಅದಾದ ಬಳಿಕ ನಾಲ್ಕು ವರ್ಷಗಳು ಕಳೆದರೂ ಒಮ್ಮೆಯೂ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲು ಸಫಲರಾಗಿರಲಿಲ್ಲ.

 • শিখর ধাওয়ান
  Video Icon

  Cricket10, Nov 2019, 6:04 PM IST

  ಕೊನೆಗೂ ಬಯಲಾಯ್ತ ಧವನ್ ವೀಕ್ನೆಸ್..!

  ಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮೈದಾನದಲ್ಲಿ ಎದುರಾಳಿ ಬೌಲರ್’ಗಳ ವಿರುದ್ಧ ಅಬ್ಬರಿಸಿದರೆ, ಮೈದಾನದಾಚೆ ಅಷ್ಟೇ ತಮಾಷೆಯ ಮಾಡುವ ಮೂಲಕ ಸಹಪಾಠಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಅಂತಹ ಹಲವು ನಿದರ್ಶನಗಳನ್ನು ನಾವೀಗಾಗಲೇ ಕಣ್ತುಂಬಿಕೊಂಡಿದ್ದೇವೆ.

 • undefined

  Cricket28, Oct 2019, 3:43 PM IST

  ಶಿಖರ್ ಧವನ್‌ಗೆ ಕೊಕ್; ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ಗೆ ಚಾನ್ಸ್?

  ಟೀಂ ಇಂಡಿಯಾದಲ್ಲಿ ಎಡಗೈ ಆರಂಭಿಕನಾಗಿ ಖಾಯಂ ಸ್ಥಾನ ಪಡೆದಿದ್ದ ಶಿಖರ್ ಧವನ್ ಸದ್ಯ ತಂಡದಿಂದ ಹೊರಬಿದ್ದಿದ್ದಾರೆ. ಕಳಪೆ ಫಾರ್ಮ್, ಇಂಜುರಿ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಧವನ್ ಮತ್ತೆ ಸ್ಥಾನ ಪಡೆಯುವುದು ಕಷ್ಟಸಾಧ್ಯ. ಇದೀಗ ಈ ಸ್ಥಾನ ತುಂಬಲು ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ ರೆಡಿಯಾಗಿದ್ದಾರೆ. ಯಾರು ಆ ಕ್ರಿಕೆಟಿಗ? ಇಲ್ಲಿದೆ ನೋಡಿ.

 • team india
  Video Icon

  Cricket21, Oct 2019, 4:24 PM IST

  ಬಾಂಗ್ಲಾ ಟಿ20 ಸರಣಿಯಿಂದ ಈ ಕ್ರಿಕೆಟಿಗನಿಗೆ ಗೇಟ್ ಪಾಸ್..?

  ಟೀಂ ಇಂಡಿಯಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಟೈಂ ಸರಿ ಇಲ್ಲ ಅಂತ ಕಾಣುತ್ತೆ. ಈಗಾಗಲೇ ಟೆಸ್ಟ್ ಕ್ರಿಕೆಟ್’ನಿಂದ ಹೊರಬಿದ್ದಿರುವ ಇದೀಗ ಟಿ20 ಸರಣಿಯಿಂದಲೂ ಹೊರಬೀಳುವ ಸಾಧ್ಯತೆ ದಟ್ಟವಾಗತೊಡಗಿವೆ.
  ಹೌದು, ನವೆಂಬರ್ ತಿಂಗಳಾರಂಭದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಿಂದಲೂ ಶಿಖರ್ ಧವನ್ ಅವರನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಧವನ್ ಡ್ರಾಪ್ ಮಾಡಲು ಕಾರಣವೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...