ಕೆರಿಬಿಯನ್ನರನ್ನು ಹಣಿಯಲು ಹೊಸ ಗೇಮ್ ಪ್ಲಾನ್ ರೂಪಿಸಿಕೊಂಡ ಟೀಂ ಇಂಡಿಯಾ

ಟೀಂ ಇಂಡಿಯಾ ಕೆರಿಬಿಯನ್ನರ ವಿರುದ್ಧ ಪ್ರಾಬಲ್ಯ ಮೆರೆಯಲು ಹೊಸ ರಣತಂತ್ರ ರೂಪಿಸಿಕೊಂಡಿದ್ದು, ನೆಟ್ಸ್ ಪ್ರಾಕ್ಟೀಸ್ ವೇಳೆ ಭರ್ಜರಿ ಬೆವರು ಹರಿಸುತ್ತಿದೆ.

First Published Dec 6, 2019, 4:36 PM IST | Last Updated Dec 6, 2019, 4:36 PM IST

ಬೆಂಗಳೂರು[ಡಿ.06]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂದು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಆಡಲು ರೆಡಿಯಾಗಿದೆ. ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಸಿಕ್ಕಷ್ಟು ಯಶಸ್ಸು ಟಿ20 ಪಂದ್ಯದಲ್ಲಿ ಸಿಕ್ಕಿಲ್ಲ.

ಹೊಟ್ಟೆ ಮೇಲೆ ಧವನ್ ಚಿತ್ರ ಟ್ಯಾಟೂ ಹಾಕಿಸಿಕೊಂಡ ಕನ್ನಡಿಗ..!

ಹೀಗಾಗಿ ಟೀಂ ಇಂಡಿಯಾ ಕೆರಿಬಿಯನ್ನರ ವಿರುದ್ಧ ಪ್ರಾಬಲ್ಯ ಮೆರೆಯಲು ಹೊಸ ರಣತಂತ್ರ ರೂಪಿಸಿಕೊಂಡಿದ್ದು, ನೆಟ್ಸ್ ಪ್ರಾಕ್ಟೀಸ್ ವೇಳೆ ಭರ್ಜರಿ ಬೆವರು ಹರಿಸುತ್ತಿದೆ.

ಇಂಡೋ-ವಿಂಡೀಸ್‌ ಮೊದಲ ಟಿ20ಗೆ ಕ್ಷಣಗಣನೆ ಆರಂಭ

ಇಂದು ಹೈದರಾಬಾದ್’ನಲ್ಲಿ ಟೀಂ ಇಂಡಿಯಾ-ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ವಿರಾಟ್ ಪಡೆ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ 
 

Video Top Stories