Asianet Suvarna News Asianet Suvarna News

ವಿರಾಟ್ ಕೊಹ್ಲಿಗಿಂತ ಸೌರವ್ ಗಂಗೂಲಿ ಗ್ರೇಟಾ..?

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಬ್ರ್ಯಾಂಡ್ ಅಂಬಾಸಿಡರ್. ಕೋಲ್ಕತಾ ಮಹರಾಜ ಖ್ಯಾತಿಯೇ ಹಾಗಿದೆ.

ಬೆಂಗಳೂರು[ನ.19] ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮೊದಲ ಟೆಸ್ಟ್ ಪಂದ್ಯವನ್ನು ಬಗ್ಗುಬಡಿದು ಎರಡನೇ ಟೆಸ್ಟ್ ಪಂದ್ಯ ಜಯಿಸುವ ಹೊಸ್ತಿಲಲ್ಲಿದೆ. ಇದೇ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ ಆ ಪಂದ್ಯವನ್ನು ಗೆದ್ದು ಸ್ಮರಣೀಯವಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿಗಿಂತ ಸೌರವ್ ಗಂಗೂಲಿ ಗ್ರೇಟಾ ಎನ್ನುವ ಚರ್ಚೆ ಹುಟ್ಟುಹಾಕಿದೆ.

ಯಾವ ಹೀರೋಗೂ ಕಮ್ಮಿಯಿಲ್ಲ ವಿರಾಟ್ ಕೊಹ್ಲಿ ಸ್ಟೈಲ್..!

ಹೌದು, ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಬ್ರ್ಯಾಂಡ್ ಅಂಬಾಸಿಡರ್. ಕೋಲ್ಕತಾ ಮಹರಾಜ ಖ್ಯಾತಿಯೇ ಹಾಗಿದೆ.

ಹಗಲು-ರಾತ್ರಿ ಟೆಸ್ಟ್‌ಗೆ ಕೋಲ್ಕ​ತಾ​ದಲ್ಲಿ ಸಿದ್ಧತೆ!

ಇನ್ನು ವಿರಾಟ್ ಕೊಹ್ಲಿ-ಗಂಗೂಲಿ ಇಬ್ಬರಲ್ಲಿ ಗ್ರೇಟ್ ಯಾರು ಎನ್ನುವ ಚರ್ಚೆ ಹುಟ್ಟುಹಾಕಲು ಪ್ರೋಮೋವೊಂದು ಕಾರಣವಾಗಿದೆ. ಅಷ್ಟಕ್ಕೂ ಏನಿದು ಕಹಾನಿ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Video Top Stories