Asianet Suvarna News Asianet Suvarna News

ಪಂತ್ ಬಳಿಯಿದ್ದ ಮತ್ತೊಂದು ಕೆಲಸವನ್ನೂ ಕಿತ್ತುಕೊಂಡ ರಾಹುಲ್..!

Feb 20, 2020, 1:32 PM IST

ವೆಲ್ಲಿಂಗ್ಟನ್(ಫೆ.20): ಕೆ.ಎಲ್ ರಾಹುಲ್ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಕನಸಿನಲ್ಲೂ ಕಾಡುತ್ತಿದ್ದಾರೆ. ರಾಹುಲ್‌ನಿಂದಾಗಿ ಪಂತ್ ಇದೀಗ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದಾರೆ.

ನಿವೃತ್ತಿಯ ಬಗ್ಗೆ ಅಚ್ಚರಿಕೆಯ ಹೇಳಿಕೆ ನೀಡಿದ ಕೊಹ್ಲಿ..!

ಹೌದು, ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಪಂತ್ ತಲೆಗೆ ಪೆಟ್ಟು ತಿಂದಿದ್ದು, ಅವರ ಕ್ರಿಕೆಟ್ ಬದುಕಿನ ದಿಕ್ಕನ್ನೇ ಬದಲಿಸಿ ಬಿಟ್ಟಿದೆ. ಪಂತ್ ಅನುಪಸ್ಥಿತಿಯಲ್ಲಿ KL ರಾಹುಲ್ ವಿಕೆಟ್ ಕೀಪರ್ ಆಗಿಯೂ ಸೈ ಎನಿಸಿಕೊಂಡರು. ಜತೆಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಕೊಹ್ಲಿ ಮನ ಗೆದ್ದರು.

52 ವರ್ಷಗಳ ಹಳೇ ದಾಖಲೆ ಸರಿಗಟ್ಟಲು ಸಜ್ಜಾದ ವಿರಾಟ್!

ಇದೀಗ ಪಂತ್ ಪಾಲಿಗಿದ್ದ ಕಟ್ಟಕಡೆಯ ಕೆಲಸವನ್ನು ರಾಹುಲ್ ಹೈಜಾಕ್ ಮಾಡಿದ್ದಾರೆ. ಈ ಕೆಲಸ ನೋಡಿದ ಮೇಲೆ ಎಲ್ಲರೂ ಪಂತ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...