MS ಧೋನಿ ಕಮ್ ಬ್ಯಾಕ್ ಕನಸು ಭಗ್ನ..?

2020ರ ಐಪಿಎಲ್’ನಲ್ಲಿ ಧೋನಿ ಪ್ರದರ್ಶನ ಗಮನಿಸಿ ಮುಂದಿನ ಭವಿಷ್ಯ ನಿರ್ಧರಿಸಲಾಗುವುದು ಎಂದು ಶಾಸ್ತ್ರಿ ಹೇಳಿದ್ದರು. ಇದರೊಂದಿಗೆ ಧೋನಿ ಕಮ್ ಬ್ಯಾಕ್ ವಿಚಾರ ಗರಿಗೆದರಿತ್ತು.

First Published Nov 30, 2019, 5:07 PM IST | Last Updated Nov 30, 2019, 5:07 PM IST

ಬೆಂಗಳೂರು[ಜ.30]: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ- ಕಮ್ ಬ್ಯಾಕ್ ಬಗ್ಗೆ ದಿನಕ್ಕೊಂದು ಗಾಳಿಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಹೀಗಿರುವಾಗಲೇ ಕೋಚ್ ರವಿಶಾಸ್ತ್ರಿ ನೀಡಿದ ಹೇಳಿಕೆ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು.

ನಿವೃತ್ತಿ ವದಂತಿ ಬಗ್ಗೆ ಮೌನ ಮುರಿದ ಧೋನಿ..!

ಹೌದು, 2020ರ ಐಪಿಎಲ್’ನಲ್ಲಿ ಧೋನಿ ಪ್ರದರ್ಶನ ಗಮನಿಸಿ ಮುಂದಿನ ಭವಿಷ್ಯ ನಿರ್ಧರಿಸಲಾಗುವುದು ಎಂದು ಶಾಸ್ತ್ರಿ ಹೇಳಿದ್ದರು. ಇದರೊಂದಿಗೆ ಧೋನಿ ಕಮ್ ಬ್ಯಾಕ್ ವಿಚಾರ ಗರಿಗೆದರಿತ್ತು. 

ರೋಹಿತ್ ವಾರ್ಷಿಕ ಆದಾಯ ರಿಪೋರ್ಟ್ ಬಹಿರಂಗ!

ಇವೆಲ್ಲದರ ಹೊರತಾಗಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ನೀಡಿದ ಹೇಳಿಕೆ ಇದೀಗ ಧೋನಿ ಕ್ರಿಕೆಟ್ ಕರಿಯರ್ ಮುಗಿಯಿತಾ ಎನ್ನುವ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
 

Video Top Stories