Asianet Suvarna News Asianet Suvarna News

ಇಂಡೋ-ಆಫ್ರಿಕಾ ಸರಣಿ: ಟೀಂ ಇಂಡಿಯಾ ನಾಲ್ವರು ಆಟಗಾರರಿಗೆ ಅಗ್ನಿ ಪರೀಕ್ಷೆಯ ಕಣ..!

ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ನಡೆಯಲಿರುವ ಕಟ್ಟಕಡೆಯ ಸರಣಿ ಇದಾಗಿದ್ದು, ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದರಲ್ಲೂ ಭಾರತದ ನಾಲ್ವರು ಆಟಗಾರರ ಪಾಲಿಗೆ ಆಫ್ರಿಕಾ ಸರಣಿ ಅಗ್ನಿ ಪರೀಕ್ಷೆಯಾಗಲಿದೆ.

First Published Mar 12, 2020, 4:44 PM IST | Last Updated Mar 12, 2020, 4:44 PM IST

ಧರ್ಮಶಾಲಾ(ಮಾ.12): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಈ ಸರಣಿ ಟೀಂ ಇಂಡಿಯಾದ ನಾಲ್ವರು ಆಟಗಾರರ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.

ಮೊದಲ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಶುರುವಾಯ್ತು ಗೊಂದಲ..!

ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ನಡೆಯಲಿರುವ ಕಟ್ಟಕಡೆಯ ಸರಣಿ ಇದಾಗಿದ್ದು, ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದರಲ್ಲೂ ಭಾರತದ ನಾಲ್ವರು ಆಟಗಾರರ ಪಾಲಿಗೆ ಆಫ್ರಿಕಾ ಸರಣಿ ಅಗ್ನಿ ಪರೀಕ್ಷೆಯಾಗಲಿದೆ.

ಸೋಲಿನ ಸರಪಳಿ ಕಳಚುತ್ತಾ ಟೀಂ ಇಂಡಿಯಾ..?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ನಾಲ್ವರು ಆಟಗಾರರು ಇದೀಗ ಹರಿಣಗಳ ಚಕ್ರವ್ಯೂಹದಲ್ಲಿ ಸಿಲುಕಲಿದ್ದು, ಇದರಿಂದ ಹೊರಬರಲಿದ್ದಾರಾ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ. 

Video Top Stories