Asianet Suvarna News Asianet Suvarna News

ಚಹಾ ಸಪ್ಲೈ ವಿವಾದ; ಮಾಜಿ ಕ್ರಿಕೆಟಿಗನಿಗೆ ತಿರುಗೇಟು ನೀಡಿದ ಕೊಹ್ಲಿ!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪಾರೂಖ್ ಎಂಜಿನಿಯರ್ ತಿಂಗಳ ಹಿಂದೆ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಆಯ್ಕೆ ಸಮಿತಿ ಸದಸ್ಯರು ಚಹಾ ಸಪ್ಲೈ ಮಾಡಿದ್ದರು ಅನ್ನೋ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದೀಗ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ದಿಗ್ಗಜ ಕ್ರಿಕೆಟಿಗನಿಗೆ ಕೊಹ್ಲಿ ನೀಡಿದ ಉತ್ತರವೇನು? ಇಲ್ಲಿದೆ ನೋಡಿ

First Published Dec 2, 2019, 12:29 PM IST | Last Updated Dec 2, 2019, 12:49 PM IST

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪಾರೂಖ್ ಎಂಜಿನಿಯರ್ ತಿಂಗಳ ಹಿಂದೆ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಆಯ್ಕೆ ಸಮಿತಿ ಸದಸ್ಯರು ಚಹಾ ಸಪ್ಲೈ ಮಾಡಿದ್ದರು ಅನ್ನೋ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷನ ಮೆಚ್ಚಿಸಲು ಹೇಳಿಕೆ ನೀಡಬೇಡಿ; ಕೊಹ್ಲಿಗೆ ಗವಾಸ್ಕರ್ ತಿರುಗೇಟು!

ಇದೀಗ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ಪತ್ನಿ ಕುರಿತ ಸದ ಟ್ರೋಲ್ ಮಾಡುತ್ತಿರುವವರಿಗೆ ಕೊಹ್ಲಿ ತಕ್ಕ ಉತ್ತರ ನೀಡಿದ್ದಾರೆ,. ದಿಗ್ಗಜ ಕ್ರಿಕೆಟಿಗನಿಗೆ ಕೊಹ್ಲಿ ನೀಡಿದ ಉತ್ತರವೇನು? ಇಲ್ಲಿದೆ ನೋಡಿ

Video Top Stories