Asianet Suvarna News Asianet Suvarna News

ಲಾಠಿ ಬಿಟ್ಟು ಊದುಬತ್ತಿ ಹಿಡಿದ ಪೊಲೀಸರು! ಕಾಲ್ಕಿತ್ತರು ಬೀದಿಗೆ ಬಂದವರು

  • ಬೆತ್ತ, ಲಾಠಿ, ಒದೆ ಎಲ್ಲಾ ತಂತ್ರಗಳನ್ನು ಪ್ರಯೋಗಿಸಿದ್ದು ಆಯ್ತು
  • ಲಾಕ್‌ಡೌನ್‌ ಉಲ್ಲಂಘಿಸುವವರಿಗೆ ಬುದ್ಧಿ ಕಲಿಸಲು ಈಗ ಹೊಸ ಐಡಿಯಾ
  • ಲಾಠಿ ಬಿಟ್ಟು ಊದುಬತ್ತಿ ಹಿಡಿದ ವಿಜಯಪುರ ಪೊಲೀಸರು 
First Published Mar 30, 2020, 7:13 PM IST | Last Updated Mar 30, 2020, 7:13 PM IST

ವಿಜಯಪುರ (ಮಾ.30): ಬೆತ್ತ, ಲಾಠಿ, ಒದೆ ಎಲ್ಲಾ ತಂತ್ರಗಳನ್ನು ಪ್ರಯೋಗಿಸಿದ್ದು ಆಯ್ತು, ಕೆಲವರಿಗೆ ಸಮಸ್ಯೆಯ ತೀವ್ರತೆ ಅರ್ಥವಾಗುತ್ತಲೇ ಇಲ್ಲ. ಲಾಕ್‌ಡೌನ್‌ ಉಲ್ಲಂಘಿಸುವವರಿಗೆ ಬುದ್ಧಿ ಕಲಿಸಲು ವಿಜಯಪುರದ ಪೊಲೀಸರು ಈಗ ಹೊಸ ಐಡಿಯಾ ಮಾಡಿದ್ದಾರೆ. ಅದೇನು ನೋಡಿ...

ಇದನ್ನೂ ನೋಡಿ | ಕೊರೋನಾ ಲಾಕ್ ಡೌನ್ ಮಧ್ಯೆ ವಿಚಿತ್ರ ಬೇಡಿಕೆ ಇಟ್ಟ ಬಿಜೆಪಿ ಶಾಸಕ...

ದೇಶದ ಜನತೆಗೆ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಮತ್ತೊಂದು ಸಂದೇಶ...

"

 

Video Top Stories