Asianet Suvarna News Asianet Suvarna News

ಕೊರೋನಾ ಲಾಕ್ ಡೌನ್ ಮಧ್ಯೆ ವಿಚಿತ್ರ ಬೇಡಿಕೆ ಇಟ್ಟ ಬಿಜೆಪಿ ಶಾಸಕ

ಕೊರೋನಾ ಲಾಕ್ ಡೌನ್ ವೇಳೆ ಹೊಸ ಬೇಡಿಕೆ ಇಟ್ಟ ಕುಮಾರಸ್ವಾಮಿ/ ನಮ್ಮ ಊರಿನ ಹುಡುಗರನ್ನು ಊರಿಗೆ ಕಳುಹಿಸಿ/ ಮೂಡಿಗೆರೆ ಶಾಸಕರ ಬೇಡಿಕೆ/ ಬೆಂಗಳೂರಿನಲ್ಲಿ ಅವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ

First Published Mar 30, 2020, 6:05 PM IST | Last Updated Mar 30, 2020, 6:07 PM IST

ಬೆಂಗಳೂರು(ಮಾ. 30)  ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ. ದಯವಿಟ್ಟು ನಮ್ಮ ಊರಿನ ಯುವಕ ಯುವತಿಯರನ್ನು ಊರಿಗೆ ಕಳುಹಿಸಿಕೊಡಿ ಎಂದು ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

ಪುಕ್ಕಟೆ ತಿರುಗಾಟ ಮಾಡಿದ್ರೆ ಈಗಲ್ಲ ಮುಂದೆಯೂ ಪೆಟ್ರೋಲ್ ಸಿಗಲ್ಲ

ಕಂಪನಿ ಕೆಲಸ ನಡೆಯುತ್ತಿಲ್ಲ, ಹೊಟೇಲ್ ಬಂದ್ ಮಾಡಲಾಗಿದೆ ಈಗ ಅವರೆಲ್ಲ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದು ಅವರನ್ನೆಲ್ಲ ಊರಿಗೆ ಕರೆದುಕೊಂಡು ಹೋಗಬೇಕಾಗಿದೆ ಎಂದು ಹೇಳಿದ್ದಾರೆ.

Video Top Stories